ಶನಿವಾರ, 24 ಅಕ್ಟೋಬರ್ 2026

Damage house

latest

Video viral : ರಸ್ತೆಯಲ್ಲೇ ಗೂಳಿಗಳ ಕಾದಾಟ | ಅಡ್ಡ ಸಿಕ್ಕಿದ್ದೆಲ್ಲ ಉಡೀಸ್!

ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಾಣಿಗಳ ನಡುವಿನ ಕಾದಾಟದ ಅಪಾಯಕಾರಿ ವಿಡಿಯೋಗಳು ಆಗಾಗೆ ವೈರಲ್‌ ಆಗುತ್ತಿರುತ್ತವೆ. ಮನುಷ್ಯರೇ ಕೆಲವೊಮ್ಮೆ ರಾಕ್ಷಸರಂತೆ ಕಿತ್ತಾಡಿ ಜಗಳವಾಡುವಾಗ ಪ್ರಾಣಿಗಳು ಕಿತ್ತಾಡುವುದರಲ್ಲಿ ದೊಡ್ಡ ವಿಶೇಷವಿಲ್ಲವೆಂದು ಅನಿಸಿದರೂ ಕೂಡ ಪ್ರಾಣಿಗಳ ಕಾಳಗ ಕೆಲವೊಮ್ಮೆ ಭಯ ತರಿಸಿದರೆ, ಮತ್ತೆ ಕೆಲವೊಮ್ಮೆ…