News
Weather Report: ಕರ್ನಾಟಕದಲ್ಲಿ ಸೆ.22ರಿಂದ 25 ರವರೆಗೆ ಹವಾಮಾನ ಮುನ್ಸೂಚನೆ ಇಂತಿದೆ!
Weather Report: ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಸೆಪ್ಟೆಂಬರ್ 22ರಿಂದ ಮೋಡದ ವಾತಾವರಣದೊಂದಿಗೆ ಅಲ್ಲಲ್ಲಿ ಒಂದೆರಡು ಸಾಮಾನ್ಯ ಮಳೆಯ ಮುನ್ಸೂಚನೆ (Weather Report) ಇದೆ. ಇನ್ನು ಮಲೆನಾಡುಗಳಾದ, ಕೊಡಗು ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಅಲ್ಲಲ್ಲಿ ಸಾಮಾನ್ಯ…


