News
Karnataka Bandh: ಶನಿವಾರ ಬಸ್ ಬಂದ್ ಇಲ್ಲ; ಕೆನರಾ, ದ.ಕನ್ನಡ ಬಸ್ ಮಾಲಕರ ಸಂಘದಿಂದ ಮಹತ್ವದ ಮಾಹಿತಿ!
Mangaluru; ಬೆಳಗಾವಿಯಲ್ಲಿ ಮರಾಠಿಗರ ಪುಂಡಾಡಿಕೆ ಖಂಡನೆ ಮಾಡಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೆಲವು ಕನ್ನಡ ಪರ ಸಂಘಟನೆಗಳು ಶನಿವಾರ (ಮಾ.22) ರಂದು ರಾಜ್ಯ ಬಂದ್ಗೆ ಕರೆ ನೀಡಿದೆ.

