News
Dairy farming: ಕುರಿ, ಕೋಳಿ, ಮೇಕೆ ಸಾಕೋರಿಗೆ ಸರ್ಕಾರದಿಂದ ಭರ್ಜರಿ ಆಫರ್ – ಈ ಕೆಲಸ ಮಾಡಿದ್ರೆ ಸಾಕು ಒಮ್ಮೆಗೆ ಸಿಗುತ್ತೆ 3 ಲಕ್ಷ!!
Dairy farming: ಸ್ವಂತ ಉದ್ಯೋಗ ಮಾಡುವವರಿಗೆ ಸರ್ಕಾರ ಮೊದಲಿಂದ ನಿರಂತರವಾಗಿ ಬೆಂಬಲ ನೀಡುತ್ತಾ ಬಂದಿದೆ. ಸಾಲ ಸೌಲಭ್ಯ, ಲೋನ್ ನೀಡುವುದು, ಸಬ್ಸಿಡಿಗಳನ್ನು ನೀಡುವುದು ಹೀಗೆ ಒಂದೊಂದು ರೀತಿಯಲ್ಲೂ ಜನರಿಗೆ ಸರ್ಕಾರ ನೆರವಾಗುತ್ತಿದೆ ಅದರಲ್ಲಿ ಕೂಡ ಕೃಷಿ ಹಾಗೂ ಹೈನುಗಾರಿಕೆ(Dairy…



