ಶನಿವಾರ, 24 ಅಕ್ಟೋಬರ್ 2026

Daily wager

latest

ರೂ.500 ದಿನಗೂಲಿ ಸಂಪಾದಿಸುವ ಕಾರ್ಮಿಕನಿಗೆ Income Tax ನೋಟಿಸ್ | ತೆರಿಗೆ ಬಿಲ್ ನೋಡಿ ಅವಕ್ಕಾದ ವ್ಯಕ್ತಿ!!!

ದಿನಗೂಲಿ ನೌಕರನೋರ್ವನಿಗೆ ತೆರಿಗೆ ಇಲಾಖೆಯು ಲಕ್ಷಗಟ್ಟಲೇ ತೆರಿಗೆ ಪಾವತಿಸುವಂತೆ ನೋಟಿಸ್ ನೀಡಿದ್ದು, ನಿಜಕ್ಕೂ ಆ ಕಾರ್ಮಿಕ ತಲೆಮೇಲೆ ಕೈ ಇಡುವಂತೆ ಮಾಡಿದೆ. ಈ ಆಘಾತಕಾರಿ ಘಟನೆ ಬಿಹಾರದಲ್ಲಿ ನಡೆದಿದೆ. ಆದಾಯ ತೆರಿಗೆ ಇಲಾಖೆಯು ಆ ಕಾರ್ಮಿಕನಿಗೆ 37.5 ಲಕ್ಷ…