ಶನಿವಾರ, 24 ಅಕ್ಟೋಬರ್ 2026

Daily wage workers Labour Ministry

News

ದಿನಗೂಲಿ ನೌಕರರೇ ನಿಮಗೊಂದು ಸೂಪರ್ ಸಂತಸದ ಸುದ್ದಿ!

ದೇಶದ ದಿನಗೂಲಿ ಕಾರ್ಮಿಕರ ಬಡತನ ನಿರ್ಮೂಲನೆ ಮಾಡಲು ಹಾಗೂ ಬಡವರ ಜೀವನಮಟ್ಟವನ್ನು ಸುಧಾರಿಸಲು ಕೇಂದ್ರ ಸರ್ಕಾರ ಭರ್ಜರಿ ಸಿದ್ಧತೆಯನ್ನು ರೂಪಿಸಿದೆ. ಹೌದು, ಕಾರ್ಮಿಕ ಸಚಿವಾಲಯವು ದಿನಗೂಲಿ ನೌಕರರಿಗೆ ಕನಿಷ್ಠ ವೇತನದ ಬದಲಿಗೆ ಜೀವನ ವೇತನವನ್ನು ನೀಡಲು ಕ್ಷಿಪ್ರ ಯೋಜನೆ…