Daily horoscope: ಈ ರಾಶಿಯವರಿಗೆ ಇಂದು ಆಸ್ತಿ ವಿವಾದ ದೂರ, ವಾಹನ ವ್ಯಾಪಾರಿಗಳಿಗೆ ಲಾಭ!
Daily horoscope: ನಿತ್ಯ ದ್ವಾದಶ ರಾಶಿ ಭವಿಷ್ಯ. 30/06/2023 ಶುಕ್ರವಾರ. (Daily horoscope) ಮೇಷ ರಾಶಿ. ಪ್ರಯಾಣದಲ್ಲಿ ಆಕಸ್ಮಿಕ ಬದಲಾವಣೆಗಳನ್ನು ಮಾಡುತ್ತೀರಿ. ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ.ಬಂಧು ಮಿತ್ರರೊಂದಿಗೆ ವಿವಾದಗಳಿರುತ್ತವೆ.ಇತರರೊಂದಿಗೆ ವಾದ ವಿವಾದಗಳಿಂದ ದೂರವಿರುವುದು ಉತ್ತಮ. ಪುಣ್ಯ ಕ್ಷೇತ್ರಗಳಿಗೆ ಭೇಟಿ…



