ಸೋಮವಾರ, 26 ಅಕ್ಟೋಬರ್ 2026
Trending

Dabboo Ratnani’s calender

Breaking Entertainment News Kannada

Vidya Balan : ನ್ಯೂಸ್ ಪೇಪರ್ ನಲ್ಲಿ ಖಾಸಗಿ ಅಂಗ ಮುಚ್ಚಿಕೊಂಡ ವಿದ್ಯಾ ಬಾಲನ್! ಪೆಪರ್‌ ಓದಿದ್ದು ಮುಗಿದಿದ್ರೆ ಪಕ್ಕಕ್ಕಿಡಿ ಎಂದ ನೆಟ್ಟಿಗರು

ಸದಾ ಸೀರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ವಿದ್ಯಾ ಏಕಾಏಕಿ ಸೀರೆ ಬಿಚ್ಚೆಸೆದು ನ್ಯೂಸ್ ಪೇಪರ್ ಅಡ್ಡ ಇಟ್ಟುಕೊಂಡಿರುವುದಕ್ಕೆ ಕೆಲವು ಅಭಿಮಾನಿಗಳು ಬೆಕ್ಕಸ ಬೆರಗಾಗಿದ್ದಾರೆ.