ಶನಿವಾರ, 24 ಅಕ್ಟೋಬರ್ 2026

DA

News

7th Pay Commission : ತನ್ನ ನೌಕರರಿಗೆ ದೀಪಾವಳಿಯಂದು ಭರ್ಜರಿ ಗಿಫ್ಟ್ ‌ನೀಡಲು ಮುಂದಾದ ಸರಕಾರ!!!

ಜನತೆಗೆ ಕೇಂದ್ರ ಸರ್ಕಾರ ದೀಪಾವಳಿಗೂ ಮುನ್ನವೆ ಕೇಂದ್ರ ಉದ್ಯೋಗಿಗಳಿಗೆ ಸಿಹಿ ಸುದ್ದಿಯನ್ನು ನೀಡಲು ಅಣಿಯಾಗುತ್ತಿದೆ. ಕೇಂದ್ರ ನೌಕರರಿಗೆ ಕೇಂದ್ರ ಸರ್ಕಾರ ಭರ್ಜರಿ ಗಿಫ್ಟ್ ನಂತೆ ದೀಪಾವಳಿಯಂದು ನೌಕರರಿಗೆ ಬೋನಸ್ ನೀಡುವುದಾಗಿ ಸರ್ಕಾರ ಘೋಷಿಸಿದೆ. ಹಣಕಾಸು ಸಚಿವಾಲಯ ನೀಡಿದ ಮಾಹಿತಿಯ…

latest

ನೌಕರರೇ ನಿಮಗೆ ಮತ್ತೊಂದು ಬಿಗ್ ಸರ್ ಪ್ರೈಸ್ ನೀಡಲು ಮುಂದಾದ ಕೇಂದ್ರ ಸರ್ಕಾರ

ಕೇಂದ್ರ ಸರ್ಕಾರಿ ನೌಕರರಿಗೆ ಸಂತಸದ ಸುದ್ದಿ. ತುಟ್ಟಿಭತ್ಯೆ ಹೆಚ್ಚಳದ ನಂತರ ಸರ್ಕಾರವು ನೌಕರರಿಗೆ ಮತ್ತೊಂದು ಸಂತಸದ ಸುದ್ದಿ ನೀಡಲು ಮುಂದಾಗಿದೆ. ಡಿಎ ಹೆಚ್ಚಳದ ನಂತರ ಸರ್ಕಾರವು ಏಕಕಾಲಕ್ಕೆ 4 ಭತ್ಯೆಗಳನ್ನು ಹೆಚ್ಚಿಸಲು ಯೋಜಿಸುತ್ತಿದೆ, ಹೆಚ್ಚಳವಾದರೆ ನೌಕರರ ವೇತನದಲ್ಲಿ ಭಾರಿ…

latest

DA Hike : ರಾಜ್ಯ ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿಸುದ್ದಿ: ತುಟ್ಟಿಭತ್ಯೆ ಹೆಚ್ಚಳಕ್ಕೆ ಸಿಎಂ ಬೊಮ್ಮಾಯಿ ಅನುಮೋದನೆ

ರಾಜ್ಯದ ಸರ್ಕಾರಿ ನೌಕರರಿಗೆ ರಾಜ್ಯ ಸರಕಾರ ದಸರಾ ಹಾಗೂ ದೀಪಾವಳಿ ಗಿಫ್ಟ್ ನೀಡಿದೆ. ಹೌದು, ಸಿಎಂ ಬೊಮ್ಮಾಯಿಯವರು ತುಟ್ಟಿಭತ್ಯೆ ( Dearness Allownce DA )ಯನ್ನು ಶೇ.3.7 ರಷ್ಟು ಹೆಚ್ಚಿಸಿ ಜುಲೈ 1, 2022ರಿಂದಲೇ ಜಾರಿಗೆ ಬರುವಂತೆ ಅನುಮೋದನೆ…

latest

Ration and DA hike : ಉಚಿತ ಪಡಿತರ ಅವಧಿ ವಿಸ್ತರಣೆ | ಕೇಂದ್ರ ಸರಕಾರಿ ನೌಕರರ DA ಹೆಚ್ಚಳ – ಕೇಂದ್ರದಿಂದ ಗ್ರೀನ್ ಸಿಗ್ನಲ್

ಕೇಂದ್ರ ಸರಕಾರ ದೇಶದ ಬಡ ಜನರಿಗೆ ಗುಡ್ ನ್ಯೂಸ್ ನೀಡಿದೆ. ಉಚಿತ ಪಡಿತರ ನೀಡುವ ಯೋಜನೆಯನ್ನು ಇನ್ನೂ ಮೂರು ತಿಂಗಳು ವಿಸ್ತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ‌. ನಿಜಕ್ಕೂ ಇದು ದೇಶದ ಬಡ ಜನರಿಗೆ ನಿಜಕ್ಕೂ ಹೆಚ್ಚಿನ ಖುಷಿ ನೀಡುತ್ತದೆ.…

News

ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ | ತುಟ್ಟಿಭತ್ಯೆ ಶೇ.3 ರಷ್ಟು ಏರಿಸಿ ಆದೇಶ ಹೊರಡಿಸಿದ ರಾಜ್ಯ ಸರ್ಕಾರ

ಇತ್ತೀಚೆಗೆ ಕೇಂದ್ರ ಸರ್ಕಾರಿ ನೌಕರರಿಗೆ ದೀಪಾವಳಿ ಉಡುಗೊರೆ ಸಿಕ್ಕಿದ್ದಾಯ್ತು, ಇದೀಗ ರಾಜ್ಯ ಸರ್ಕಾರಿ ನೌಕರರಿಗೆ ಹಬ್ಬದ ಸಿಹಿ ಸುದ್ದಿ ಬಂದಿದೆ. ರಾಜ್ಯ ಸರ್ಕಾರದ ನೌಕರರಿಗೆ ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆ(ಡಿಎ)ಯನ್ನು ಶೇ.3 ರಷ್ಟು ಏರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.…