latest
IAS ಸುಂದರಿ ರೋಹಿಣಿ ಸಿಂಧೂರಿ ಮೇಲೆ ರೂಪಾ ಡಿ. ಕಿಡಿ ಕಾರಲು ಇರುವ ಪರ್ಸನಲ್ ಕಾರಣ ಬಹಿರಂಗ !
D Rupa and Rohini Sindhuri: ರೂಪಾ ಡಿ ಅವರಿಗೆ ಯಾಕೆ ರೂಪಸಿ ಸಿಂಧೂರಿಯ ಮೇಲೆ ಕೋಪಾ ತಾಪ ಎನ್ನುವುದಕ್ಕೆ ಒಂದು ಕಾರಣ ಸಿಕ್ಕಿದೆ.
D Rupa and Rohini Sindhuri: ರೂಪಾ ಡಿ ಅವರಿಗೆ ಯಾಕೆ ರೂಪಸಿ ಸಿಂಧೂರಿಯ ಮೇಲೆ ಕೋಪಾ ತಾಪ ಎನ್ನುವುದಕ್ಕೆ ಒಂದು ಕಾರಣ ಸಿಕ್ಕಿದೆ.
Sindhuri vs Roopa : ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ಮತ್ತು ಐಪಿಎಸ್ ಅಧಿಕಾರಿ ಡಿ ರೂಪಾ ಮೌದ್ಗಿಲ್ (D Roopa Moudgil) ನಡುವಣ ಸಂಘರ್ಷಕ್ಕೆ (Sindhuri vs Roopa) ಸಂಬಂಧಿಸಿ ಮಹತ್ವದ ನಿರ್ಧಾರ ಕೈಗೊಂಡಿರುವ ರಾಜ್ಯ ಸರ್ಕಾರ ಇಬ್ಬರನ್ನೂ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.