Karnataka State Politics Updates
Who is the CM of Karnataka?: ಮುಖ್ಯಮಂತ್ರಿ ಆಗಲು ಹೊರಟ ಇಬ್ಬರಿಗೂ ಶಾಕ್ ನೀಡಿದ ಕಾಂಗ್ರೆಸ್ ಶಾಸಕರು! ಏನಾಯ್ತು ಸಿದ್ದು-ಡಿಕೆಶಿ ಕಥೆ?
ರಾಜ್ಯದ ಮುಂದಿನ ಸಿಎಂ (CM of Karnataka)ಯಾರಾಗ್ಬೇಕು ಎಂದು ಕಾಂಗ್ರೆಸ್ ಶಾಸಕರಿಗೆ ಗುಪ್ತ ಮತದಾನದ ಮೂಲಕ ಅಭಿಪ್ರಾಯ ಪಡೆಯಲಾಗಿದೆ.

