ಶನಿವಾರ, 24 ಅಕ್ಟೋಬರ್ 2026

D K District Vokkaliga Gowda Service Association R Mangalores press release Condemnation of the action of Belthangady Taluk Association

ದಕ್ಷಿಣ ಕನ್ನಡ

Beltangadi:ಬೆಳ್ತಂಗಡಿ :ದ.ಕ. ಜಿಲ್ಲಾ ಒಕ್ಕಲಿಗ ಗೌಡರ ಸೇವಾ ಸಂಘ (ರಿ) ಮಂಗಳೂರು ಇವರ ಪತ್ರಿಕಾ ಪ್ರಕಟಣೆ: ಬೆಳ್ತಂಗಡಿ ತಾಲೂಕು ಸಂಘದ ನಡೆ ಖಂಡನೆ

ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಸಂಘ (ರಿ) ಇದರ ನೂತನ ಕಟ್ಟಡ ಮತ್ತು ಸಭಾಭವನದ ಲೋಕಾರ್ಪಣಾ ಸಮಾರಂಭವು ದಿನಾಂಕ 20.04.2025 ರಂದು ಆದಿತ್ಯವಾರ ಬೆಳ್ತಂಗಡಿಯ ವಾಣಿ ವಿದ್ಯಾಸಂಸ್ಥೆಗಳ ಆವರಣದಲ್ಲಿ ನಡೆಸಲು ಉದ್ದೇಶಿಸಿರುವ ಆಮಂತ್ರಣ ಪತ್ರಿಕೆ ಬಿಡುಗಡೆಗೊಂಡಿರುತ್ತದೆ