ಸೋಮವಾರ, 26 ಅಕ್ಟೋಬರ್ 2026
Trending

D Boss Fans

ದಕ್ಷಿಣ ಕನ್ನಡ

ಡಿ. ಬಾಸ್ ಅಭಿಮಾನಿಗಳಿಂದ ಕಾಮಿಡಿ ಕಿಲಾಡಿ ದೀಕ್ಷಿತ್ ಗೌಡ ಗೆ ಅಭಿಮಾನದ ಮಹಾಪೂರ!! ಹಳ್ಳಿ ಪ್ರತಿಭೆಯ ಬೆನ್ನು ತಟ್ಟಿ ಪ್ರೋತ್ಸಾಹಿಸಿದ ಕರುನಾಡು!!

ಕಡಬ ತಾಲೂಕಿನ ಕುಂತೂರು ಪದವು ನಿವಾಸಿ, ಪ್ರಸ್ತುತ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಕಾಮಿಡಿ ಕಿಲಾಡಿಗಳು ಸೀಸನ್-04 ರ ಸ್ಪರ್ಧಿ ದೀಕ್ಷಿತ್ ಗೌಡಗೆ ಸಾಮಾಜಿಕ ಜಾಲತಾಣದಲ್ಲಿ ಡಿ. ಬಾಸ್ ಅಭಿಮಾನಿಗಳಿಂದ ಅಭಿನಂದನೆಯ ಜೊತೆಗೆ ಪ್ರಶಂಸೆಯ ಮಹಾಪೂರವೇ ಹರಿದುಬರುವುದರೊಂದಿಗೆ, ಹಳ್ಳಿ…