Crime
ದ.ಕ: ಹಿರಿಯ ವ್ಯಕ್ತಿಯ ಮೊಬೈಲ್ ಬ್ಲಾಕ್-ಖಾತೆ ಫ್ರೀಜ್ ಮಾಡಿ, ಲಕ್ಷ ಲಕ್ಷ ಹಣ ಉಳಿಯಿತು!
ಮಂಗಳೂರು: ಮೊಬೈಲ್ ನಂಬರ್‌ನ ನೆಟ್‌ವರ್ಕ್ ಆಕ್ಸೆಸ್ ಪಡೆದು ಹಿರಿಯ ವ್ಯಕ್ತಿಯೊಬ್ಬರ ಖಾತೆಯಿಂದ 2,12,95,500 ರೂ. ವರ್ಗಾವಣೆ ಮಾಡಿ ವಂಚನೆ ಮಾಡಿರುವ ಪ್ರಕರಣಕ್ಕೆ ಕುರಿತಂತೆ ಸೈಬರ್ ಕ್ರೈಂ ಠಾಣೆ ಪೊಲೀಸರು ತನಿಖೆ ಆರಂಭ ಮಾಡಿದ್ದು, ಪೊಲೀಸರು ಬ್ಯಾಂಕ್ ಖಾತೆಯನ್ನು ಫ್ರೀಜ್…

