News
JAGUAR LAND ROVER: ಜಾಗ್ವಾರ್ ಲ್ಯಾಂಡ್ ರೋವರ್ ಮೇಲೆ ಸೈಬರ್ ದಾಳಿ : ಮಾರಾಟ, ಉತ್ಪಾದನೆಗೆ ಭಾರೀ ಹೊಡೆತ
JAGUAR LAND ROVER: ಭಾನುವಾರ ಆರಂಭವಾದ ಸೈಬರ್ ದಾಳಿಯ ನಂತರ ಟಾಟಾ ಮೋಟಾರ್ಸ್ ಒಡೆತನದ ಐಷಾರಾಮಿ ವಾಹನ ತಯಾರಕ ಜಾಗ್ವಾರ್ ಲ್ಯಾಂಡ್ ರೋವರ್ನ ಚಿಲ್ಲರೆ ವ್ಯಾಪಾರ ಮತ್ತು ಉತ್ಪಾದನಾ ಚಟುವಟಿಕೆಗಳು "ತೀವ್ರವಾಗಿ ಅಸ್ತವ್ಯಸ್ತಗೊಂಡಿವೆ" ಎಂದು ಬ್ರಿಟಿಷ್ ಐಷಾರಾಮಿ ಕಾರು ತಯಾರಕ ಕಂಪನಿ ತಿಳಿಸಿದೆ.

