ಬ್ಯಾಂಕ್ ಗ್ರಾಹಕರೇ ಗಮನಿಸಿ | ನಿಮಗೆ ತಿಳಿಯದೆನೇ ಈ ಸರ್ವಿಸ್ ಆ ಸರ್ವಿಸ್ ಅಂತ ಬ್ಯಾಂಕ್ ಹಾಕುತ್ತೆ ಚಾರ್ಜ್ !!! ಗಮನವಿರಲಿ
ಗ್ರಾಹಕರು ಬ್ಯಾಂಕಿನ ಕೆಲವೊಂದು ಸೇವೆ ಉಚಿತ ಎಂದು ಭಾವಿಸಿರುತ್ತಾರೆ. ಆದರೆ, ಈ ಎಲ್ಲಾ ಸೇವೆಗಳಿಗೂ ಬ್ಯಾಂಕ್ ಒಂದಲ್ಲ ಒಂದು ರೀತಿಯಲ್ಲಿ ಶುಲ್ಕ ವಸೂಲಿ ಮಾಡುತ್ತದೆ ಇದು ನಿಮಗೆ ತಿಳಿದಿರಲಿ. ಹಾಗೆನೇ, ಕೆಲವು ಸೇವೆಗಳಿಗೆ ನಿರ್ದಿಷ್ಟ ಉಚಿತ ಮಿತಿ ನಿಗದಿಪಡಿಸಲಾಗಿರುತ್ತದೆ.…




