ಶನಿವಾರ, 24 ಅಕ್ಟೋಬರ್ 2026

Current

latest

Gruha Jyothi Scheme: ಫ್ರೀ ಕರೆಂಟ್ ಸಿಗತ್ತೆ ಅಂತ ಬೇಕಾಬಿಟ್ಟಿ ಖರ್ಚು ಮಾಡಿದವರಿಗೆ ಶಾಕ್: ಬಿಲ್ ಶಾಕ್ ಗೆ ಗ್ರಾಹಕ ಕಂಗಾಲು

Gruhajyothi scheme: ಕುಟುಂಬಗಳಿಗೆ ವಿದ್ಯುತ್ ಉಚಿತವಾಗಿ ಪಡೆಯುವ ಯೋಜನೆಯ ಪ್ರಯೋಜನ ಪಡೆಯುವ ಮಂದಿಗೆ ಮುಖ್ಯ ಮಾಹಿತಿ ಇಲ್ಲಿದೆ ನೋಡಿ.

News

ಗೃಹಜ್ಯೊತಿ ಹೊಸ ಮಾರ್ಗ ಸೂಚಿ ಪ್ರಕಟ: ಮನೆ ಕಟ್ಟಿದವರಿಗೆ, ಹೊಸ ಬಾಡಿಗೆದಾರರಿಗೆ ವಿದ್ಯುತ್ ಯೂನಿಟ್ ನಿಗದಿ ಮಾಡಿ ಆದೇಶ

ಹೊಸ ಮನೆ ಕಟ್ಟಿದವರಿಗೆ ಮಾಸಿಕ 53 ಯುನಿಟ್‌ ಜತೆಗೆ ಶೇ.10 ರಷ್ಟು ಉಚಿತ ವಿದ್ಯುತ್‌ ಲಭ್ಯವಾಗಲಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್‌ ಸ್ಪಷ್ಟಪಡಿಸಿದ್ದಾರೆ.

Technology

Inverter Bulb: ಕರೆಂಟ್ ಹೋದರೆ ಚಿಂತೆ ಪಡಬೇಕಿಲ್ಲ, ಈ ಬಲ್ಬ್ ಕರೆಂಟ್ ಇಲ್ಲದೆಯೇ ಉತ್ತಮ ಬೆಳಕಿನ ಜೊತೆಗೆ 6 ಗಂಟೆ ಉರಿಯುತ್ತೇ!!

ಕರೆಂಟ್ ಇಲ್ಲದಿರುವಾಗ ಈ ಬಲ್ಬ್ ಸುಮಾರು 6 ಗಂಟೆಗಳ ಕಾಲ ನಿರಂತರ ಬೆಳಕಿನ ಬ್ಯಾಕಪ್ ಅನ್ನು ನೀಡುತ್ತದೆ. 2000mAh ಲಿಥಿಯಂ-ಐಯಾನ್ ಬ್ಯಾಟರಿಯನ್ನು ಹೊಂದಿವೆ.

News

ರಾಜ್ಯದ ಅನ್ನದಾತರಿಗೆ ಗುಡ್ ನ್ಯೂಸ್ ನೀಡಿದ ಸರ್ಕಾರ! ರೈತರಿಗೆ 7 ತಾಸು ಬದಲು, 10 ತಾಸು ವಿದ್ಯುತ್ ನೀಡಲು ಮುಂದಾಯ್ತು ಇಲಾಖೆ!!

ಚುನಾವಣೆ ಹಿನ್ನಲೆಯಲ್ಲಿ ಎಲ್ಲಾ ವರ್ಗದ ಜನರಿಗೆ ಸಿಹಿ ಸುದ್ದಿ ನೀಡುತ್ತಿರುವ ಸರ್ಕಾರ ಇದೀಗ ದೇಶದ ಅನ್ನದಾತರಿಗೂ ಗುಡ್ ನ್ಯೂಸ್ ನೀಡಿದೆ. ರಾಜ್ಯದ ರೈತರಿಗೆ ಇಂಧನ ಸಚಿವ ಸುನೀಲ್ ಕುಮಾರ್ ಸಿಹಿಸುದ್ದಿ ನೀಡಿದ್ದು, ರೈತರಿಗೆ 7 ತಾಸು ಬದಲಾಗಿ 10…

News

WiFi Router : ಈ ಸಾಧನ ನಿಮ್ಮಲ್ಲಿ ಇದೆಯೇ? ಕರೆಂಟ್ ಇಲ್ಲದಾಗ ಕೂಡಾ ವೈ-ಫೈ ಕೆಲಸ ಮಾಡುತ್ತೆ!!!

ಕಾಲ ಬದಲಾದಂತೆ ಎಲ್ಲದರಲ್ಲೂ ಮಾರ್ಪಾಡು ಆಗಿ ತಂತ್ರಜ್ಞಾನದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಇಂದಿನ ಡಿಜಿಟಲ್ ಯುಗದಲ್ಲಿ ಮನೆಯಲ್ಲೆ ಕುಳಿತು ಎಲ್ಲ ಕೆಲಸಗಳನ್ನೂ ಸರಾಗವಾಗಿ ಇಂಟರ್ನೆಟ್ ಸೌಲಭ್ಯದ ಮೂಲಕ ಮಾಡಿಕೊಳ್ಳಬಹುದಾಗಿದೆ.ಹಿಂದಿನಂತೆ ಊರೂರು ಅಲೆದು ಕೆಲಸ ಮಾಡುವ ತಾಪತ್ರಯ ಈಗಿಲ್ಲ. ಮೊಬೈಲ್ ಎಂಬ…

ಬೆಂಗಳೂರು

ನಿನ್ನೆಯ ಮಹಾಮಳೆಗೆ ಯುವತಿ ಬಲಿ | ಮೊಣಕಾಲು ನೀರಿಗೆ ಸ್ಕೂಟರ್ ಬಿತ್ತೆಂದು ಕೈಚಾಚಿದ್ದು ನೇರ ಸಾವಿಗೆ

ಸಿಲಿಕಾನ್ ಸಿಟಿ ಮಂದಿಗೆ ಮಳೆರಾಯನ ಕಾಟ ತಡೆಯಲಾರದ ಮಟ್ಟಿಗೆ ಎದುರಾಗುತ್ತಿದೆ. ರಸ್ತೆ, ಮನೆ, ಮಾಲ್ ಎನ್ನದೆ ಎಲ್ಲೆಡೆ ನೀರಿನಿಂದ ಜಲಾವೃತಗೊಂಡಿದೆ. ಇಂತಹ ಅಪಾಯಕಾರಿ ಸನ್ನಿವೇಶದ ನಡುವೆ ಯುವತಿಯೊಬ್ಬಳು ವಿದ್ಯುತ್ ಶಾಕ್ ನಿಂದಾಗಿ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ. ಅಖಿಲಾ (23) ಮೃತಪಟ್ಟ…

latest

ವಿದ್ಯುತ್ ಬಿಲ್ ಹೆಚ್ಚಳದಿಂದ ಬೇಸರಗೊಂಡಿದ್ದೀರಾ | ಹಾಗಿದ್ರೆ ಎಲೆಕ್ಟ್ರಿಕ್ ಉಪಕರಣ ಬಳಸಿಕೊಂಡೇ ಬಿಲ್ ಕಡಿಮೆ ಮಾಡೋ ಟಿಪ್ಸ್ ಇಲ್ಲಿದೆ ನೋಡಿ..

ವಿದ್ಯುತ್ ಬಳಕೆ ಮತ್ತು ಅದಕ್ಕೆ ಖರ್ಚು ಮಾಡುವ ಹಣವು ಪ್ರತಿಯೊಬ್ಬ ವ್ಯಕ್ತಿಯ ಆದಾಯದ ಮೇಲೆ ಪರಿಣಾಮ ಬೀರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ತನ್ನ ವಿದ್ಯುತ್ ಬಿಲ್ ಕಡಿಮೆಯಾಗಬೇಕು, ಉಳಿತಾಯ ಹೆಚ್ಚಾಗಲಿ ಎಂಬುದು ಎಲ್ಲರ ಆಶಯ. ಪ್ರತಿ ತಿಂಗಳು ವಿದ್ಯುತ್ ಬಿಲ್…

latest

ದೇಶದ ಜನಸಾಮಾನ್ಯರಿಗೆ ವಿದ್ಯುತ್ ದರ ಏರಿಕೆ ಶಾಕ್!

ದಿನ ಕಳೆದಂತೆ ಜಗತ್ತು ದುಬಾರಿ ದುನಿಯಾದತ್ತ ದಾಪು ಕಾಲಿಡುತ್ತಲೇ ಇದೆ. ಎಲ್ಲೆಲ್ಲೂ ದರ ಏರಿಕೆಯದೇ ಸದ್ದು. ಜಿಎಸ್ ಟಿ ಹೆಚ್ಚಳದಿಂದ ದಿನ ಬಳಕೆಯ ವಸ್ತುಗಳನ್ನು ಖರೀದಿಸುವ ಮುನ್ನ ಒಂದು ಬಾರಿ ಯೋಚಿಸುವಂತೆ ಆಗಿದೆ. ಪೆಟ್ರೋಲ್‌, ಅಡುಗೆ ಅನಿಲ ಹೀಗೆ…

Interesting

ಕರೆಂಟ್ ಬಿಲ್ ನೋಡಿದ ವ್ಯಕ್ತಿ ವಿದ್ಯುತ್ ಕಂಬವನ್ನೇ ಏರಿ ಕುಳಿತ, ಅಷ್ಟಕ್ಕೂ ಅಲ್ಲಿ ಆಗಿದ್ದೇನು!?

ಕೋಪದಲ್ಲಿ ಯಾವುದೇ ದುಡುಕಿ ನಿರ್ಧಾರ ತೆಗೆದುಕೊಳ್ಳಬಾರದು ಎಂಬ ಮಾತಿದೆ. ಆ ಕ್ಷಣದಲ್ಲಿ ಅದೆಂತಹ ನಿರ್ಧಾರ ತೆಗೆದುಕೊಂಡರೂ ನಾವು ಆಪತ್ತಿಗೆ ಸಿಲುಕೋದರಲ್ಲಿ ಡೌಟ್ ಇಲ್ಲ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿ ಕರೆಂಟ್ ಬಿಲ್ ಮೊತ್ತವನ್ನು ನೋಡಿ ರೊಚ್ಚಿಗೆದ್ದು ವಿದ್ಯುತ್ ಕಂಬವನ್ನೇ…

latest

ವಿದ್ಯುತ್ ಸ್ಪರ್ಶಿಸಿ ಇಬ್ಬರು ಮಕ್ಕಳು ಸೇರಿ ಒಂದೇ ಕುಟುಂಬದ ನಾಲ್ವರು ಸಾವು!

ತೀವ್ರವಾದ ಮಳೆಯಿಂದಾಗಿ ಅನಾಹುತಗಳ ಸರಮಾಲೆಯೇ ನಡೆಯುತ್ತಿದ್ದು, ಅದೆಷ್ಟೋ ಸಾವು-ನೋವುಗಳು ಸಂಭವಿಸಿದೆ. ಮಳೆಯ ನಡುವೆ ವಿದ್ಯುತ್ ಸಮಸ್ಯೆಗಳು ಎದುರಾಗುತ್ತಿದ್ದು, ಇಲ್ಲೊಂದು ಕಡೆ ವಿದ್ಯುತ್ ತಂತಿ ಸ್ಪರ್ಶಿಸಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ ಘಟನೆ ನಡೆದಿದೆ. ಮೃತರನ್ನು ಅಹ್ಮದ್, ಪರ್ವೀನ್ ಮತ್ತು…