News
RBI Rules : ನೋಟಿನ ಮೇಲೆ ಬರೆಯುವುದರಿಂದ ಕರೆನ್ಸಿ ನಿಷ್ಪ್ರಯೋಜಕವಾಗುತ್ತದೆಯೇ? RBI ನ ಈ ನಿಯಮ ಏನು ಹೇಳುತ್ತೆ ಗೊತ್ತಾ?
ನೀವು ನೋಟಿನ ಮೇಲೆ ಏನನ್ನಾದರೂ ಬರೆದರೆ, ಅಥವಾ ಅದನ್ನು ಕತ್ತರಿಸಿದರೆ, ಅಂತಹ ಪರಿಸ್ಥಿತಿಯಲ್ಲಿ RBI ನಿಯಮ ಏನು ಹೇಳುತ್ತದೆ?
ನೀವು ನೋಟಿನ ಮೇಲೆ ಏನನ್ನಾದರೂ ಬರೆದರೆ, ಅಥವಾ ಅದನ್ನು ಕತ್ತರಿಸಿದರೆ, ಅಂತಹ ಪರಿಸ್ಥಿತಿಯಲ್ಲಿ RBI ನಿಯಮ ಏನು ಹೇಳುತ್ತದೆ?
500 ರೂಪಾಯಿ ನೋಟ್ ಕುರಿತಾಗಿ ಸರ್ಕಾರ ಮಹತ್ವದ ಮಾಹಿತಿ ನೀಡಿದೆ. 500 ರೂಪಾಯಿ ನೋಟು ಕುರಿತಂತೆ ಕೆಲವೊಂದು ಮಾಹಿತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 500 ರೂಪಾಯಿಯ ನಕಲಿ ನೋಟಿನ ಬಗ್ಗೆ ಮಾಹಿತಿ ನೀಡಲಾಗಿದ್ದು, ಈ ನೋಟು ಯಾಕೆ ನಕಲಿ…