ಶನಿವಾರ, 24 ಅಕ್ಟೋಬರ್ 2026

ct Ravi says women reservation bill it is ours

Karnataka State Politics Updates

Women Reservation Bill: ಮಹಿಳಾ ಮೀಸಲಾತಿ ನಮ್ಮದು – ಸೋನಿಯಾ !! ‘ ಅದು ‘ ಕೂಡ ನಿಮ್ಮದೇ ಅಲ್ಲವೇ ?- ಸಿ ಟಿ ರವಿ ಪ್ರಶ್ನೆ

ಮಹಿಳಾ ಮೀಸಲಾತಿ ಮಸೂದೆ(Women's Reservation Bill) 'ನಮ್ಮದು' ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ (Soniya Gandhi)ಹೇಳಿಕೆ ನೀಡಿದ್ದಾರೆ.