Interesting
C T Ravi: ಚಿಕ್ಕಮಗಳೂರಿನ ಮನೆ ಮನೆಗೆ ತೆರಳಿ ಸಿ. ಟಿ ರವಿ ಅವರಿಂದ ಭಿಕ್ಷಾಟನೆ !!
C T Ravi: ದತ್ತ ಮಾಲಧಾರಿಯಾಗಿರುವ ಚಿಕ್ಕಮಗಳೂರಿನ ಮಾಜಿ ಶಾಸಕ ಹಾಗೂ ಮಾಜಿ ಸಚಿವ ಸಿ.ಟಿ ರವಿ(C T Ravi) ಅವರು ಇದೀಗ ಚಿಕ್ಕಮಗಳೂರಿನ ಎಲ್ಲ ಮನೆಮನೆಗೆ ಭಿಕ್ಷಾಟನೆಯನ್ನು ನಡೆಸುತ್ತಿದ್ದಾರೆ. ಹೌದು, ಚಿಕ್ಕಮಗಳೂರಿನಲ್ಲಿ(Chikkamagaluru) ಇದೀಗ ದತ್ತ ಜಯಂತಿ ಸಂಭ್ರಮ.…

