latest
Odisha train accident reason: ಒಡಿಶಾ ರೈಲು ಅವಘಡಕ್ಕೆ ಕೊನೆಗೂ ಕಾರಣ ಪತ್ತೆ: ರೈಲ್ವೆ ಸುರಕ್ಷತಾ ಕಮಿಷನರ್ ತನಿಖಾ ವರದಿ ಬಹಿರಂಗ
ಒಟ್ಟು 291 ಪ್ರಯಾಣಿಕರ ಭೀಕರ ಸಾವಿಗೆ ಕಾರಣವಾದ ಒಡಿಶಾದ ಬಾಲೇಶ್ವರದಲ್ಲಿ ನಡೆದ ರೈಲು ದುರಂತಕ್ಕೆ ಕಾರಣ(Odisha train accident reason) ಪತ್ತೆಯಾಗಿದೆ.