latest
ವ್ಯಕ್ತಿಯ ಖಾತೆಗೆ 8 ಸಾವಿರದ ಬದಲು ಜಮಾ ಆಯ್ತು 82 ಕೋಟಿ ರೂಪಾಯಿ | ಕುಟುಂಬದವರೆಲ್ಲ ಸೇರಿ ಮಾಡಿದ್ರು ಭರ್ಜರಿ ಶಾಪಿಂಗ್ | ಅನಂತರ ಕಾದಿತ್ತು ಬಿಗ್ ಶಾಕ್ !!!
ಯಾರದಾದರೂ ಖಾತೆಗೆ ಹಠಾತ್ತಾಗಿ ಲೆಕ್ಕವಿಲ್ಲದಷ್ಟು ದುಡ್ಡು ಬಂದರೆ ಏನು ಮಾಡುತ್ತೀರಿ? ಹೆಚ್ಚಾಗಿ ಜನರು ಇಷ್ಟ ಬಂದಿದ್ದನ್ನೆಲ್ಲ ಶಾಪಿಂಗ್ ಮಾಡ್ತಾರೆ. ಬೇಕಾಗಿದ್ದನ್ನೆಲ್ಲ ಕೊಂಡುತಂದು ಆರಾಮದಲ್ಲಿರುತ್ತಾರೆ. ಆದರೆ ಇಂಥದ್ದೊಂದು ಘಟನೆ ಆಸ್ಟ್ರೇಲಿಯಾದಲ್ಲಿ ಘಟನೆಯೊಂದು ನಡೆದಿದೆ. ವ್ಯಕ್ತಿಯೊಬ್ಬರ ಖಾತೆಗೆ 8 ಸಾವಿರದ ಬದಲು…



