News
QR Code : ನಿಮ್ಮ ಮೊಬೈಲ್ ನಂಬರ್ ಗೂ ಕ್ಯೂಆರ್ ಕೋಡ್ ಮಾಡಬಹುದು | ಹೇಗೆ?
QR ಕೋಡ್ಗಳನ್ನು ಪೇಮೆಂಟ್ ಮಾಡಲು, ವಿಳಾಸಗಾಗಿ , ಮಾಹಿತಿಗಳ ಲಿಂಕ್ಗಳು, ವಿಸಿಟಿಂಗ್ ಕಾರ್ಡ್ಗಳು ಸೇರಿದಂತೆ ಹಲವು ಕಡೆಗಳಲ್ಲಿ ಈಗ ಇದರ ಬಳಕೆ ಹೆಚ್ಚಾಗಿದೆ. ಹಾಗೆಯೇ, ಮೊಬೈಲ್ ನಂಬರ್ಗೂ QR ಕೋಡ್ ನ್ನು ಮಾಡಬಹುದು. ಇನ್ನೂ ಇದು ಹೇಗೆ ಸಾಧ್ಯ…
