ಸೋಮವಾರ, 26 ಅಕ್ಟೋಬರ್ 2026
Trending

Cristiano Ronaldo photos

News

Cristiano Ronaldo: ಕ್ಯಾಮರಾಮ್ಯಾನ್‌ಗೆ ತುಂಬಾ ಜೂಮ್ ಮಾಡ್ಬೇಡಿ ಎಂದ ಫುಟ್ಬಾಲ್​ ದಿಗ್ಗಜ ರೊನಾಲ್ಡೊ ; ಯಾಕೆ ಗೊತ್ತಾ?

ರೊನಾಲ್ಡೊ “ತುಂಬಾ ಜೂಮ್‌ ಮಾಡಬೇಡಿ, ಮುಖದ ತುಂಬಾ ಸುಕ್ಕುಗಳಿವೆ,” ಎಂದರು. ಸದ್ಯ ಈ ವಿಡಿಯೋ ಭಾರಿ ವೈರಲ್‌ ಆಗಿದೆ.