News
Shocking News: ರಾತ್ರಿ ವೇಳೆ ಸ್ಲೀಪರ್ ಬಸ್ಸಲ್ಲಿ ಕೇಳಿತು ಮುಲುಗುವ, ನರಳುವ ಶಬ್ದ – ಬೆನ್ನಟ್ಟಿದ ಪೋಲೀಸರು, ಸಿಬ್ಬಂದಿಗಳಿಗೆ ಕಾದಿತ್ತು ದೊಡ್ಡ ಅಘಾತ !!
Shocking News: ಚೆನ್ನೈ (Chennai) - ಬೆಂಗಳೂರು (Bangalore news) ನಡುವೆ ರಾತ್ರಿವೇಳೆ ಪ್ರಯಾಣಿಸುತ್ತಿದ್ದ ಸ್ಲೀಪರ್ ಬಸ್ಸೊಂದರ (Sleeper bus) ಪ್ರಯಾಣಿಕರಿಗೆ ಮಲಗಿದಾಗ ಬಸ್ಸಿನ ಒಂದು ಬರ್ತ್‌ನಲ್ಲಿ ವಿಚಿತ್ರ ಸದ್ದುಗಳು ಕೇಳಿಸಿದ್ದು, ಬೆನ್ನು ಹತ್ತಿ ಬಂದು ನೋಡಿದ ಪೋಲಿಸರಿಗೆ ಶಾಕ್ ಎದುರಾಗಿದೆ.

