latest
ಮಾಧ್ಯಮಗಳೆದುರು ಕಣ್ಣೀರಿಟ್ಟ ‘ಭಾರತದ ಓಟದ ರಾಣಿ’! ಅಷ್ಟಕೂ ನಡೆದದ್ದೇನು ಗೊತ್ತಾ?
‘ಭಾರತದ ಓಟದ ರಾಣಿ’ ಎಂದೇ ಖ್ಯಾತಿ ಪಡೆದು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದವು ಪಿಟಿ ಉಷಾ ಅವರು. ಸದ್ಯ ಉಷಾ ಅವರು ಭಾರತೀಯ ಒಲಿಂಪಿಕ್ ಅಸೋಸಿಯೇಷನ್‌ನ (ಐಒಎ)ಮೊದಲ ಮಹಿಳಾ ಅಧ್ಯಕ್ಷೆಯಾಗಿ ಕಳೆದ ಡಿಸೆಂಬರಿನಲ್ಲಿ ಆಯ್ಕೆಯಾಗಿದ್ದು ,ತಮ್ಮ ಕರ್ತವ್ಯದಲ್ಲಿ ನಿರತರಾಗಿದ್ದಾರೆ.…


