ಸೋಮವಾರ, 26 ಅಕ್ಟೋಬರ್ 2026
Trending

cricketCWC25ICCJay Shahprize moneyWomens World Cup 2025ಏಕದಿನ ವಿಶ್ವಕಪ್ಐಸಿಸಿ ಮಹಿಳಾ ವಿಶ್ವಕಪ್ಕ್ರಿಕೆಟ್ಜಯ್ ಶಾ

News

Women’s World Cup 2025: ಮಹಿಳಾ ಏಕದಿನ ವಿಶ್ವಕಪ್‌ ಟೂರ್ನಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿಯಿಂದ ಬಹುಮಾನ ಮೊತ್ತ ಘೋಷಣೆ!

Women’s World Cup 2025: ಸೆಪ್ಟೆಂಬರ್‌ 30 ರಿಂದ ನವೆಂಬರ್‌ 2ರ ವರೆಗೆ ನಡೆಯಲಿರುವ ಮಹಿಳಾ ಏಕದಿನ ವಿಶ್ವಕಪ್‌ (Womens World Cup 2025) ಟೂರ್ನಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿ (ICC) ದಾಖಲೆಯ 122.56 ಕೋಟಿ ರೂ. ಮೊತ್ತದ ಬಹುಮಾನ ಘೋಷಿಸಿದೆ