ಸೋಮವಾರ, 26 ಅಕ್ಟೋಬರ್ 2026
Trending

Crazy son

Breaking Entertainment News Kannada

“ಕ್ರೇಜಿ” ಕುಟುಂಬದಲ್ಲಿ ಅದ್ಧೂರಿ ಮದುವೆಗೆ ದಿನಗಣನೆ | ರವಿಚಂದ್ರನ್ ಹಿರಿಯ ಪುತ್ರ ಮನೋರಂಜನ್ ಕೈ ಹಿಡಿಯೋ ಕನ್ಯೆ ಇವರೇ ನೋಡಿ!!!

ಚಿರಯೌವ್ವನದ ಚಿಲುಮೆ, ಹೆಂಗಳೆಯರ ಫೆವರೇಟ್, ರಸಿಕರ ರಾಜ ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಗೆ ಇಷ್ಟೊಂದು ವಯಸ್ಸಾಯಿತೇ ಎಂದರೆ ನಂಬಲಸಾಧ್ಯ. ಏಕೆಂದರೆ ಕ್ರೇಜಿ ಕುಟುಂಬದಲ್ಲಿ ಮಂಗಳವಾದ್ಯ ಮೊಳಗಲು ವೇದಿಕೆ ಸಜ್ಜಾಗಿದೆ. ರವಿಚಂದ್ರನ್ ಅವರ ಮಗ ಮದುವೆಯಾಗುತ್ತಿದ್ದಾರೆ. ಕನ್ನಡ ಚಿತ್ರರಂಗದ ರಸಿಕ, ನಿನ್ನೆ…