ಶನಿವಾರ, 24 ಅಕ್ಟೋಬರ್ 2026

Cracked Heel

Latest Health Updates Kannada

Home Remedy For Cracked Heel: ಹಿಮ್ಮಡಿ ಒಡೆದು ವಿಪರೀತ ನೋವುತ್ತಿದೆಯಾ ?! ಅಡುಗೆ ಮನೆಯಲ್ಲಿರೋ ಈ ವಸ್ತುವನ್ನು ಹೀಗೆ ಬಳಸಿ, ನೋವು ಮಾತ್ರವಲ್ಲ ಒಡೆತವೂ ಮಾಯವಾಗುತ್ತೆ!!

Home Remedy For Cracked Heel: ಚಳಿಗಾಲದಲ್ಲಿ ಹಿಮ್ಮಡಿ ಒಡೆಯುವ ಸಮಸ್ಯೆ ಅಧಿಕವಾಗಿ ಕಾಡುತ್ತದೆ. ಹಿಮ್ಮಡಿ ನೋವು ಕೆಲವರಿಗೆ ದೈನಂದಿನ ಚಟುವಟಿಕೆಗಳಲ್ಲಿ ಅಪಾರ ತೊಂದರೆ ಉಂಟುಮಾಡಬಹುದು. ಆದರೆ ಹಿಮ್ಮಡಿ ನೋವು ಕೆಲವರನ್ನು ದೀರ್ಘಕಾಲದವರೆಗೆ ಕಾಡುವುದರಿಂದ ಇದು ನಿವಾರಣೆ ಮಾಡಲಾಗದ…