Karnataka State Politics Updates
Nisha Yogishwar: ‘ಎಲ್ಲಾ ಸತ್ಯವನ್ನು ಬಿಚ್ಚಿಟ್ಟು ಮುಖವಾಡ ಕಳಚುತ್ತೇನೆ’ ತಂದೆ ಯೋಗೇಶ್ವರ್ ವಿರುದ್ಧವೇ ಬಾಂಬ್ ಸಿಡಿಸಿ, ಭಯಾನಕ ಸತ್ಯಗಳನ್ನು ಬಿಚ್ಚಿಟ್ಟ ಪುತ್ರಿ ನಿಶಾ !!
Nisha Yogishwar: ಚೆನ್ನಪಟ್ಟ ಕ್ಷೇತ್ರದ ಉಪ ಚುನಾವಣೆ ಕಾವು ಜೋರಾಗಿದೆ. ಈ ವಿಚಾರವಾಗಿ ಈಗ ಬಿಜೆಪಿಯಿಂದ ಸಿ.ಪಿ.ಯೋಗೇಶ್ವರ್(C P Yogishwar )ಬಂಡಾಯವೆದ್ದಿದ್ದು ತಮ್ಮ ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಲ್ಲದೆ ಚನ್ನಪಟ್ಟಣದಿಂದ ಸ್ವತಂತ್ರ ಅಭ್ಯರ್ಥಿಯಾಗಿ ನಿಲ್ಲುವ ಇಂಗಿತ…

