ಗರ್ಭಿಣಿ ಹಸುವನ್ನು ಕಡಿದು ಮಾಂಸ ಮಾಡಿದ ಹಂತಕರು!! ಕಾಡಿನಲ್ಲಿ ಪತ್ತೆಯಾಯಿತು ಇನ್ನೂ ಕಣ್ಣು ಬಿಡದ ಕರುವಿನ ಮೃತದೇಹ-ರುಂಡ
ಬಾಳೆಹೊನ್ನೂರು: ಅಕ್ರಮ ಕಸಾಯಿಖಾನೆ ನಡೆಸಿದಲ್ಲದೇ, ಕದ್ದು ತಂದ ಗರ್ಭಿಣಿ ಗೋ ವನ್ನು ಕಡಿದು ಇನ್ನೂ ಭೂಮಿಗೆ ಬಾರದ ಅದರ ಕರುವನ್ನು ಕಾಡಿನಲ್ಲಿ ಎಸೆದ ಹಿಂಸಾತ್ಮಕ ಕೃತ್ಯವೊಂದು ಮಲೆನಾಡಿನಲ್ಲಿ ಬೆಳಕಿಗೆ ಬಂದಿದ್ದು, ಹಿಂದೂ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಚಿಕ್ಕಮಗಳೂರು…




