ಭಾನುವಾರ, 25 ಅಕ್ಟೋಬರ್ 2026

cow stabbed in the face

Crime

ಮಂಗಳೂರು: ದನದ ಮುಖಕ್ಕೆ ಚೂರಿ ಇರಿತ: ರಸ್ತೆಗೆ ದನ ಬಿಟ್ಟವರ ಮೇಲೂ ಕೇಸು

ಮಂಗಳೂರು: ಎಡಪದವು ಬಳಿಯ ಪೂಪಾಡಿಕಲ್ಲು ಎಂಬಲ್ಲಿ ಅಯ್ಯಪ್ಪ ಮಲಾಧಾರಿಗಳ ಪೂಜಾ ಕಾರ್ಯಕ್ರಮಕ್ಕೆ ಮುಸ್ಲಿಂ ವ್ಯಕ್ತಿಯೊಬ್ಬರು ಚುರುಮುರಿ ಸ್ಟಾಲ್‌ ಹಾಕಿದ್ದು, ಆಗ ಅಲ್ಲಿಗೆ ದನವೊಂದು ಬಂದಿದ್ದು, ಟೊಮೊಟೋ ತಿನ್ನಲು ಮುಂದಾಗಿತ್ತು. ಆಗ ವ್ಯಕ್ತಿ ಕೋಪಗೊಂಡು ಟೊಮೆಟೋ ಕೊಯ್ಯುವ ಹರಿತ ಚೂರಿಯಲ್ಲಿ…