ಶನಿವಾರ, 24 ಅಕ್ಟೋಬರ್ 2026

cow danced to Krishna’s song

News

Viral video: ಕೃಷ್ಣನ ಭಜನೆ ಹಾಡಿಗೆ ನೃತ್ಯ ಮಾಡಿದ ಹಸು – ತಾಳಕ್ಕೆ ತಕ್ಕ ಹೆಜ್ಜೆ ಕಂಡು ಪುಳಕಿತರಾದ ಜನ !!

Viral video: ಗೋವನ್ನು ಹಿಂದೂಗಳು ಪೂಜನೀಯ ಭಾವನೆಯಿಂದ ಕಾಣುವುದುಂಟು. ಅವುಗಳನ್ನು ಮನೆಗಳಲ್ಲಿ ಮಾತ್ರವಲ್ಲದೆ ಮಠ- ಮಂದಿರಗಳಲ್ಲಿ, ದೇವಾಲಯಗಳಲ್ಲಿ ಸಾಕುತ್ತಾರೆ. ಅಂತೆಯೇ ಇಲ್ಲೊಂದೆಡೆ ದೇವಾಲಯವೋ ಅಥವಾ ಮಠದಲ್ಲೆಲ್ಲೋ ಒಂದೆಡೆ ಕಟ್ಟಿದ ಹಸುವೊಂದು ಪಕ್ಕದಲ್ಲಿ ಮಹಿಳೆಯರು ಹಾಡೋ ಕೃಷ್ಣನ ಭಜನೆಗೆ ಎಷ್ಟು…