ಶನಿವಾರ, 24 ಅಕ್ಟೋಬರ್ 2026

cow abuse video

Crime

ಹೋಳಿ ಆಚರಣೆ ವೇಳೆ ಗೋಮಾತೆಗೆ ಮದ್ಯ ಕುಡಿಸಿದ ಪುರುಷರು

ಹೋಳಿ ಹಬ್ಬದ ಆಚರಣೆಯಲ್ಲಿ ಕುಡಿದ ಮತ್ತಿನಲ್ಲಿದ್ದ ಪುರುಷರು ಗೋಮಾತೆಗೆ ಬಲವಂತವಾಗಿ ಮದ್ಯಪಾನ ಕುಡಿಸಿರುವ ವಿಡಿಯೋ ವೈರಲ್‌ ಆಗಿದೆ. ಮದ್ಯ ಕುಡಿಸಿದ ನಂತರ ಗಾಡಿಯ ಮೇಲೆ ಜನರು ನಿಂತುಕೊಂಡು ಆ ಹಸುವಿಗೆ ಗಾಡಿಯನ್ನು ಎಳೆಯುವಂತೆ ಒತ್ತಾಯ ಮಾಡಲಾಯಿತು. ಇದರಲ್ಲಿ ಬಂಡಿಯ…