ಶನಿವಾರ, 24 ಅಕ್ಟೋಬರ್ 2026

Court

ದಕ್ಷಿಣ ಕನ್ನಡ

ಮಂಗಳೂರು :ಕೊನೆಗೂ ನ್ಯಾಯಾಲಯಕ್ಕೆ ಹಾಜರಾದ ಲೈಂಗಿಕ ಕಿರುಕುಳ ಪ್ರಕರಣದ ಆರೋಪಿ ವಕೀಲ ರಾಜೇಶ್ ಭಟ್!! ಪೊಲೀಸರ ಬಂಧನ ಭೀತಿಯಿಂದ ತಪ್ಪಿಸಿಕೊಳ್ಳಲು ಆಂಬುಲೆನ್ಸ್ ಮೂಲಕ ಬಂದಿದ್ದ ಖತರ್ನಾಕ್

ಮಂಗಳೂರು: ಜಿಲ್ಲೆಯಾದ್ಯಂತ ಹೆಚ್ಚು ಸದ್ದು ಜೊತೆಗೆ ಆಕ್ರೋಶಕ್ಕೆ ಕಾರಣವಾದ ಇಂಟರ್ನ್ ಶಿಪ್ ವಿದ್ಯಾರ್ಥಿನಿಯ ಲೈಂಗಿಕ ಕಿರುಕುಳ ಪ್ರಕರಣದ ಆರೋಪಿ, ಸುಮಾರು ಎರಡು ತಿಂಗಳುಗಳಿಂದ ಪೊಲೀಸರನ್ನು ಯಾಮಾರಿಸಿ ತಲೆಮರೆಸಿಕೊಂಡಿದ್ದ ಖ್ಯಾತ ವಕೀಲ ರಾಜೇಶ್ ಭಟ್ ಇಂದು ಪೊಲೀಸರ ಬಂಧನ ಭೀತಿಯಿಂದ…

latest

ನ್ಯಾಯ ದೇಗುಲದಲ್ಲಿ ನಡೆಯಿತೊಂದು ವಿಶೇಷ ಘಟನೆ | ಮೊದಲ ಬಾರಿಗೆ ಹಲವು ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಗೊಳಿಸಿದ ನ್ಯಾಯಾಲಯ !!|ಪರಸ್ಪರ ಒಂದಾದ ಪತಿ-ಪತ್ನಿ, ಅತ್ತಿಗೆ -ನಾದಿನಿಯರು

ದಿನದಿಂದ ದಿನಕ್ಕೆ ಪ್ರಕರಣಗಳ ಸಂಖ್ಯೆ ಹೆಚ್ಚೇ ಇರುತ್ತದೆ.ಪತಿ-ಪತ್ನಿ, ಅಣ್ಣ -ತಮ್ಮ, ಹೀಗೆ ಅನೇಕ ಜಗಳಗಳು ನಡೆಯುತ್ತಲೇ ಇರುತ್ತದೆ. ಕೆಲವೊಂದು ಪ್ರಕರಣ ಅಂತ್ಯ ಕಂಡಿರುವುದೇ ಇಲ್ಲ. ಹೀಗೆ ಪ್ರತ್ಯೇಕ ಎರಡು ಪ್ರಕರಣಗಳ ಪೈಕಿ ನಾನೊಂದು ತೀರಾ, ನೀನೊಂದು ತೀರಾ ಎಂದು…

News

ಕೋವಿಡ್-19 ಲಸಿಕೆ ಪ್ರಮಾಣ ಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರ | ಆಕ್ಷೇಪ ವ್ಯಕ್ತಪಡಿಸಿದ ಅರ್ಜಿದಾರನಿಗೆ ಹೈಕೋರ್ಟ್‌ ಛೀಮಾರಿ

ಕೊಚ್ಚಿ: ಕೋವಿಡ್-19 ಲಸಿಕೆ ಪ್ರಮಾಣ ಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರ ಇರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಅರ್ಜಿ ಸಲ್ಲಿಸಿದ ಅರ್ಜಿದಾರನಿಗೆ ಕೇರಳ ಹೈಕೋರ್ಟ್‌ ಛೀಮಾರಿ ಹಾಕಿದೆ. ಆರ್‌ಟಿಐ ಕಾರ್ಯಕರ್ತ ಪೀಟರ್ ಮೈಲಿಪರಂಪಿಲ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರ…

Breaking Entertainment News Kannada

ಒಂದು ತಿಂಗಳೊಳಗೆ 52 ಲಕ್ಷ ರೂ. ಸಾಲ ಮರು ಪಾವತಿ ಮಾಡುವಂತೆ ದ್ವಾರಕೀಶ್ ಗೆ ಚಾಟಿ ಬೀಸಿದ ಕೋರ್ಟ್ | ಕೋರ್ಟ್ ನಲ್ಲಿ “ಕನ್ನಡದ ಕುಳ್ಳ” ನಿಗೆ ಭಾರಿ ಮುಖಭಂಗ

ಸ್ಯಾಂಡಲ್​ವುಡ್ ನ ಹಿರಿಯ ನಟ “ಕನ್ನಡದ ಕುಳ್ಳ” ಎಂದೇ ಖ್ಯಾತರಾಗಿರುವ ದ್ವಾರಕೀಶ್​ ಅವರ ವಿರುದ್ಧ ಇದೀಗ ವಂಚನೆ ಆರೋಪ ಕೇಳಿಬಂದಿದ್ದು, 50 ಲಕ್ಷ ರೂ. ಸಾಲದ ಪಡೆದ ಹಣವನ್ನು ವಾಪಸ್ ಕೊಡದೆ ಸತಾಯಿಸುತ್ತಿರುವ ಆರೋಪ ಅವರ ಮೇಲಿದ್ದು, ಹಣ…

ಉಡುಪಿ

ಉಡುಪಿ : ಅಪ್ರಾಪ್ತ ನಾದಿನಿ ಮೇಲೆ ಅತ್ಯಾಚಾರ ಪ್ರಕರಣ | ಅಪರಾಧಿಗೆ ಹತ್ತು ವರ್ಷಗಳ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ

ಬೈಂದೂರು ಪೊಲೀಸ್ ಠಾಣೆಯಲ್ಲಿ 2018ರಲ್ಲಿ ಹೆಂಡತಿಯ ಅಪ್ರಾಪ್ತ ತಂಗಿ(ನಾದಿನಿ) ಮೇಲೆ ಅತ್ಯಾಚಾರಗೈದ ಪ್ರಕರಣದಲ್ಲಿ ಆರೋಪಿಯಾಗಿದ್ದ ವ್ಯಕ್ತಿ ಮೇಲಿನ ಆಪಾದನೆಗಳು ಸಾಬೀತಾಗಿದ್ದು, ಅಪರಾಧಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಸುರೇಶ್ ಮರಾಠಿ ( 29 ) ಅಪರಾಧಿಯಾಗಿದ್ದು, ಆತನನ್ನು…

News

ಲಾಕ್ ಡೌನೇ ಅಸಂವಿಧಾನಿಕ, ಅದರಿಂದ ನಂಗೆ ಲಾಸ್ ಆಯ್ತು ಅಂತ ಕೋರ್ಟ್ ಗೆ ಹೋದ ವ್ಯಕ್ತಿ | ಬರೋಬ್ಬರಿ 1.5 ಲಕ್ಷ ದಂಡ ಜಡಿದು ಮನೆಗೆ ಕಳಿಸಿದ ಕೋರ್ಟು !

ಮಧುರೈ: ಸರ್ಕಾರ ಕೋವಿಡ್ ಲಾಕ್‌ಡೌನ್‌ನಿಂದ ತನ್ನ ಮೂಲಭೂತ ಹಕ್ಕನ್ನು ಕಸಿದುಕೊಂಡಿದೆ. ಲಾಕ್ ಡೌನ್ ಅಸಂವಿಧಾನಿಕ ಎಂದು ಘೋಷಣೆ ಮಾಡಬೇಕು ಎಂದು ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯೊಂದನ್ನು ಮದ್ರಾಸ್ ಹೈಕೋರ್ಟ್ ತಳ್ಳಿ ಹಾಕಿದ್ದು, ಅಲ್ಲದೆ ಅರ್ಜಿದಾರರಿಗೆ ಕೋರ್ಟು ಬರಾಬ್ಬರಿ 1.5 ಲಕ್ಷ…

News

ಅಪ್ರಾಪ್ತ ಮಗಳಿಗೆ ಚಲಾಯಿಸಲು ಸ್ಕೂಟಿ ಕೊಟ್ಟ ತಂದೆಗೆ 25 ಸಾವಿರ ರೂ. ದಂಡ, ಜೈಲು

ಕೊಡಗು : ವಾಹನಗಳನ್ನು ಅಪ್ರಾಪ್ತರಿಗೆ ಹಾಗೂ ಡ್ರೈವಿಂಗ್ ಲೈಸೆನ್ಸ್ ಇಲ್ಲದವರಿಗೆ ಚಾಲನೆ ಮಾಡಲು ಕೊಟ್ಟರೆ ನೀವು ದಂಡ ಕಟ್ಟಲು ಹಾಗೂ ಜೈಲು ಶಿಕ್ಷೆಗೆ ಗುರಿಯಾಗುವುದು ಖಂಡಿತ. ಅಪ್ರಾಪ್ತರು ಮತ್ತು ಡ್ರೈವಿಂಗ್ ಲೈಸೆನ್ಸ್ ಇಲ್ಲದವರಿಗೆ ವಾಹನ ನೀಡಿದ ಮಾಲೀಕರು ಶಿಕ್ಷೆಯಿಂದ…

Karnataka State Politics Updates

ಡಿ.30ರೊಳಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಪ್ರಕ್ರಿಯೆ ಪೂರ್ಣಗೊಳಿಸಲು ಹೈಕೋರ್ಟ್ ಸೂಚನೆ

ಬೆಂಗಳೂರು: ಡಿಸೆಂಬರ್ 30 ರೊಳಗೆ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಪ್ರಕ್ರಿಯೆ ಪೂರ್ಣಗೊಳಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ವಿಭಾಗೀಯ ಪೀಠ ಸೂಚನೆ ನೀಡಿದೆ. ಅಲ್ಲದೆ, ನವೆಂಬರ್ 26 ರೊಳಗೆ ಮೀಸಲಾತಿ ಪಟ್ಟಿ ಒದಗಿಸಲು ಹೈಕೋರ್ಟ್ ಆದೇಶಿಸಿದೆ. ನಗರ ಸ್ಥಳಿಯ…

News

ವಿಚ್ಛೇದನೆ ಪಡೆದವರ ‘ಪೋಷಕತ್ವ ಹಂಚಿಕೆ’ ಕುರಿತ ಆದೇಶವನ್ನು ಎತ್ತಿ ಹಿಡಿದ ಹೈಕೋರ್ಟ್ | ಮಗು ಅಪ್ಪನ ಬಳಿಗೋ? ಅಮ್ಮನ ಬಳಿಗೋ?

ಒಂದಾಗಿ ಬಾಳಬೇಕು ಎಂದು ಕೈಹಿಡಿದ ಜೋಡಿಗಳು ಯಾವುದೋ ಕಾರಣಗಳಿಗೆ ವಿಚ್ಛೇದನ ಪಡೆಯುತ್ತಾರೆ. ಹೀಗೆ ದೂರಾಗುವ ಜೊಡಿಗಳು ನೆಮ್ಮದಿ ಬೇಕು, ಸ್ವತಂತ್ರ ಬೇಕು ಎಂದು ಬೇರೆಯಾದರೂ ಅವರ ಮುಂದಿನ ಬಾಳು ಹಸನಾಗಿರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಹಾಗೆ ಬೇರೆಯಾದರೆ ಅದರಿಂದ…