Crime
ಪುತ್ತೂರು: ಕೋರ್ಟ್ ಹಾಲ್‌ನಲ್ಲಿಯೇ ಜಡ್ಜ್ ಮುಂದೆಯೇ ವಿಷ ಕುಡಿದ ವ್ಯಕ್ತಿ
ಪುತ್ತೂರು: ವ್ಯಕ್ತಿಯೋರ್ವರು ಕೋರ್ಟ್ ಹಾಲ್‌ನಲ್ಲಿ ಜಡ್ಜ್ ಮುಂದೆಯೇ ವಿಷ ಕುಡಿದು ಆತ್ಮಹತ್ಯೆಗೆ ಯತ್ನ ಮಾಡಿರುವ ಘಟನೆ ಇಂದು (ಜ.22) ಮಧ್ಯಾಹ್ನ ನಡೆದಿದೆ. ಕಾವು ನಿವಾಸಿ ರವಿ (35) ವಿಷ ಕುಡಿದು ಆತ್ಮಹತ್ಯೆಗೆ ಯತ್ನ ಮಾಡಿದ ವ್ಯಕ್ತಿ. ಪತ್ನಿ ಜೊತೆಗಿನ…

