ಶನಿವಾರ, 24 ಅಕ್ಟೋಬರ್ 2026

court add

Entertainment

Yash-Radhika: ಏಕಾಏಕಿ ಕೋರ್ಟ್ ಮೆಟ್ಟಿಲೇರಿದ ನಟ ಯಶ್, ರಾಧಿಕಾ ಪಂಡಿತ್ !! ಇದ್ದಕ್ಕಿದ್ದಂತೆ ಸ್ಟಾರ್ ಜೋಡಿ ಬಾಳಲ್ಲಿ ಏನಾಯ್ತು?

Yash-Radhika Pandith: ನಟಿ ರಾಧಿಕಾ ಪಂಡಿತ್ ಅವರು ಕೋರ್ಟ್​ ಕಟಕಟೆಯಲ್ಲಿ ನಿಂತಿದ್ದಾರೆ. ಅವರ ಪತಿ ಯಶ್​ ಜೋರಾಗಿ ವಾದ ಮಾಡಿದ್ದಾರೆ. ಈ ಕುರಿತಾದ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.