ಶನಿವಾರ, 24 ಅಕ್ಟೋಬರ್ 2026

Couple video

News

Melbourne : ಸ್ಟೇಡಿಯಂ ನಲ್ಲೇ ಕಪಲ್ ಗಳ ಕುಚು-ಕುಚು !! ಕ್ಯಾಮರಾ ಕಣ್ಣಿಗೆ ಬೀಳುತ್ತಿದ್ದಂತೆ ಏನು ಮಾಡಿದ್ರು ಗೊತ್ತಾ?! ವೈರಲ್ ಆಯ್ತು ವಿಡಿಯೋ

Melbourne : ಸಾರ್ವಜನಿಕ ಸ್ಥಳಗಳಲ್ಲಿ ಕೆಲವೊಮ್ಮೆ ಅಪರೂಪದ ಘಟನೆಗಳು ಸಂಭವಿಸುವುದು ಸಂಭವಿಸುವುದುಂಟು. ಅದು ಮರ್ಯಾದೆ ಕಳೆದುಕೊಳ್ಳವುದೂ ಆಗಿರಬಹುದು ಇಲ್ಲ ಕೆಲವೊಮ್ಮೆ ಮರ್ಯಾದೆಯನ್ನು ತಂದುಕೊಡುವಂತದ್ದೂ ಆಗಿರಬಹುದು. ಅದರಲ್ಲೂ ಕೆಲವು ಪಬ್ಲಿಕ್ ಪ್ಲೇಸ್ ಗಳಲ್ಲಿ ಜನರ ಕಣ್ಣಿಂದ ತಪ್ಪಿಸಿಕೊಂಡ್ರೂ ಈ ಕ್ಯಾಮೆರಾ…