ಮಂಗಳವಾರ, 27 ಅಕ್ಟೋಬರ್ 2026
Trending

Couple Indecent Behavior Manipal

News

ಉಡುಪಿ: ಸಾರ್ವಜನಿಕ ಸ್ಥಳದಲ್ಲಿಯೇ ಜೋಡಿಯ ಕಿಸ್ಸಿಂಗ್‌, ಟಚಿಂಗ್‌; ವಿಡಿಯೋ ವೈರಲ್‌, ಸ್ಥಳೀಯರಿಂದ ತರಾಟೆ

ಉಡುಪಿ: ಸಾರ್ವಜನಿಕ ಸ್ಥಳದಲ್ಲಿ ಜೋಡಿಯೊಂದು ಮೈಮರೆತು ಕಿಸ್ಸಿಂಗ್‌ ಮಾಡುತ್ತಾ, ಸರಸ ಸಲ್ಲಾಪದಲ್ಲಿ ತೊಡಗಿ ಅಸಭ್ಯ ವರ್ತನೆಯಲ್ಲಿ ತೊಡಗಿದ್ದ ಘಟನೆಯೊಂದು ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ನಡೆದಿದೆ. ಮಣಿಪಾಲ ಶಿಕ್ಷಣ ಕ್ಷೇತ್ರದ ಹಬ್‌ ಆಗಿದ್ದು, ನಾನಾ ಕಡೆಯಿಂದ ಶಿಕ್ಷಣಕ್ಕೆಂದು ಮಣಿಪಾಲಕ್ಕೆ ಬರುತ್ತಾರೆ.…