Interesting
Pink Tax : ಪಿಂಕ್ ಟ್ಯಾಕ್ಸ್ ಎಂದರೇನು?ಮಹಿಳೆಯರು ಮಾತ್ರ ನೀಡಬೇಕಾದ ಈ ಟ್ಯಾಕ್ಸ್ ಕುರಿತು ಮಹತ್ವದ ಮಾಹಿತಿ!!!
ಸೌಂದರ್ಯದ ವಿಷಯಗಳ ಬಗ್ಗೆ ಮಹಿಳೆಯರಿಗೆ ಹೆಚ್ಚಿನ ಕಾಳಜಿ, ಅದರಲ್ಲೂ ಕೂಡ ಸುಂದರವಾಗಿ ಕಾಣಬೇಕೆಂದು ಮಾಡುವ ಹರಸಾಹಸಗಳು ಅಷ್ಟಿಷ್ಟಲ್ಲ!! ಅದರಲ್ಲೂ ಮಹಿಳೆಯರ ಮುಕ್ಕಾಲು ಪಾಲು ಖರ್ಚು ಅವರ ಸೌಂದರ್ಯ ವರ್ಧಗಳಿಗೆ ವ್ಯಯವಾಗುತ್ತದೆ ಎಂದರೆ ತಪ್ಪಾಗಲಾರದು. ಬೆಲೆ ಎಷ್ಟಾದರು ಚಿಂತೆಯಿಲ್ಲ ..…


