Interesting
ಲಾಕ್‌ಡೌನ್ ಸಮಯದಲ್ಲಿ ಹುಟ್ಟಿದ ಶಿಶುಗಳು ಇತರೆ ಶಿಶುಗಳಿಗಿಂತ ಭಿನ್ನವೇ? ಅಧ್ಯಯನ ಏನು ಹೇಳುತ್ತೆ ಗೊತ್ತೇ?
ಕೊರೋನ ಅಂದರೇನೇ ಲಾಕ್‌ಡೌನ್ ನೆನಪಾಗುವುದು ಸಹಜ. ಇನ್ನೂ ಕೆಲವರಿಗಂತೂ ಹೇಗೆ ಸಮಯ ಕಳೆಯೋದು ಅನ್ನೋ ಚಿಂತೆ. ಅಲ್ಲದೆ ಗರ್ಭಿಣಿಯರು ತುಂಬಾ ಸಮಯ ಮೊಬೈಲ್ ಜೊತೆ ಕಳೆದು ಬಿಟ್ಟರು. ಮನೆಯಲ್ಲಿ ಎಲ್ಲರು ಇದ್ದ ಕಾರಣ ಕೈಗೊಂದು ಕಾಲಿಗೊಂದು ಆಳು ಇದ್ದಂತೆ…
