ಸೋಮವಾರ, 26 ಅಕ್ಟೋಬರ್ 2026
Trending

Corona virus

Health

ಲಸಿಕೆ ಹಾಕಿಸಿಕೊಂಡರೂ ಮತ್ತೆ ಮತ್ತೆ ಬರುತ್ತೆ ಕೋವಿಡ್ | ಏನಿದರ ಲಕ್ಷಣ?

ಕೊರೋನ ಲಸಿಕೆ ಹಾಕಿದ್ದೇನೆ ಎಂದು ಸುಮ್ಮನಾಗಬೇಡಿ ಯಾಕೆಂದರೆ ಕೊರೋನ ಲಸಿಕೆ ಹಾಕಿದವರಿಗೆ ಕೊರೋನ ಬರಲ್ಲ ಎಂಬ ಭರವಸೆ ಹೊರತಾಗಿ ಅದು ನಿಮ್ಮನ್ನು ರೋಗದ ವಿರುದ್ಧ ರಕ್ಷಣೆ ನೀಡುತ್ತದೆ ಎಂಬುದಾಗಿದೆ. ಕೊರೋನಾ ಲಸಿಕೆ ಹಾಕಿದ ವ್ಯಕ್ತಿಗಳು ಮತ್ತೆ ಸೋಂಕನ್ನು ಪಡೆಯಲು…

Health

ಕೊರೋನ ಸೋಂಕು ಕಡಿಮೆಯಾಗಿದೆ ಅಂದುಕೊಳ್ಳುವಷ್ಟರಲ್ಲೇ ಶಾಕಿಂಗ್ ನ್ಯೂಸ್ ಬಹಿರಂಗಪಡಿಸಿದ WHO

ಕೊರೋನ ಆತಂಕ ದೂರವಾಗಿದೆ ಎಂದು ನಿಟ್ಟುಸಿರು ಬಿಡುವಷ್ಟರಲ್ಲೇ, ಅಲ್ಲಲ್ಲಿ ಸೋಂಕು ಪತ್ತೆಯಾಗುತ್ತಲೇ ಇದೆ. ಇದರ ನಡುವೆ ಆರೋಗ್ಯ ಸಂಸ್ಥೆ ಮತ್ತೊಂದು ಆಘಾತಕಾರಿ ಮಾಹಿತಿಯನ್ನು ತಿಳಿಸಿದೆ. ಹೌದು. ಕೊರೋನ ಸೋಂಕಿತರ ಸಂಖ್ಯೆ ಇಳಿಕೆ ಕಂಡರೂ, ವಿಶ್ವದಲ್ಲಿ ಪ್ರತಿ 44 ಸೆಕೆಂಡ್‍ಗೆ…

Interesting

ಅಲರ್ಜಿ ಸಮಸ್ಯೆ ಇರೋರಿಗೆ ಬರೋದಿಲ್ಲವಂತೆ ಈ ಕಾಯಿಲೆ

ಕೋರೋನ ವೈರಸ್ ಭೀತಿ ಹೆಚ್ಚುತ್ತಲೇ. ಯಾರಲ್ಲಿ, ಹೇಗೆ ಪತ್ತೆಯಾಗಬಹುದೆಂಬುದೇ ದೊಡ್ಡ ಪ್ರಶ್ನೆಯಾಗಿದೆ. ಆದ್ರೆ, ಅಲರ್ಜಿ ಪ್ರಿಯರಿಗೆ ಮಾತ್ರ ಕೊರೋನ ವೈರಸ್ ಟೆನ್ಷನ್ ಬೇಡ ಅನ್ನುತ್ತಾರೆ ವೈದ್ಯರು. ಹೌದು. ಅಧ್ಯಯನದ ಪ್ರಕಾರ ಅಲರ್ಜಿ ಹೊಂದಿರುವವರಲ್ಲಿ ಸೋಂಕು ಕಾಣಿಸುವುದು ಕಡಿಮೆ. ಕೊರೋನ…

Health

ಸೂಜಿ-ಮುಕ್ತ ಕೊರೋನಾ ಲಸಿಕೆ | ಈ ವ್ಯಾಕ್ಸಿನ್‌ ಅನುಮೋದಿಸಿದ ಮೊದಲ ದೇಶವೆಂಬ ಹೆಗ್ಗಳಿಕೆಗೆ ಪಾತ್ರವಾದ ಚೀನಾ!

ಕೊರೋನ ಲಸಿಕೆಗೆ ಹಿಂದೇಟು ಹಾಕುತ್ತಿರುವ ಜನಗಳಲ್ಲಿ ಹೆಚ್ಚಿನವರು ಸೂಜಿಯಿಂದ ಚುಚ್ಚಿಕೊಳ್ಳಲು ಭಯ ಪಡುವವರೇ ಆಗಿದ್ದಾರೆ. ಇಂತವರಿಗಾಗಿಯೇ ಚೀನಾ ಹೊಸ ಬಗೆಯ ಕೊರೋನಾ ಲಸಿಕೆಯೊಂದನ್ನು ಆವಿಷ್ಕರಿಸಿದೆ. ಹೌದು. ಸೂಜಿ-ಮುಕ್ತ ಕೊರೊನಾ ಲಸಿಕೆಯನ್ನು ತಯಾರಿಸಿದೆ. ಈ ಲಸಿಕೆಯನ್ನು ಉಚ್ಛ್ವಾಸದ ಮೂಲಕ ಅಂದ್ರೆ…

Health

ಮೆದುಳು ತಿನ್ನುವ ವೈರಸ್ ನಿಂದ ಬಾಲಕ ಸಾವು!

ಸ್ನಾನ ಮಾಡುವ ವೇಳೆ ದೇಹ ಪ್ರವೇಶಿಸಿದ್ದ ವೈರಸ್ ನಿಂದ ಬಾಲಕನೊಬ್ಬ ಮೃತಪಟ್ಟಿರುವ ಘಟನೆ ಅಮೇರಿಕಾದಲ್ಲಿ ವರದಿಯಾಗಿದೆ. ಒಮಾಹಾ ಬಳಿಯ ನದಿಯಲ್ಲಿ ಈಜಿದ್ದ ನೆಬ್ರಸ್ಕಾ ಮಗುವೊಂದು ಮೆದುಳು ತಿನ್ನುವ ಅಮೀಬಾದಿಂದ ಉಂಟಾದ ಅಪರೂಪದ ಸೋಂಕಿನಿಂದ ಸಾವನ್ನಪ್ಪಿದೆ ಎಂದು ಫೆಡರಲ್ ಆರೋಗ್ಯ…

News

ಕೋವಿಡ್ ಹೆಚ್ಚಳ ಪ್ರಕರಣ : ಮೀನು, ಏಡಿಗೂ RT-PCR ಟೆಸ್ಟ್ !!! ವೀಡಿಯೋ ವೈರಲ್

ಕೊರೊನಾ ವೈರಸ್ ಪ್ರಕರಣಗಳು ದೇಶಾದ್ಯಂತ ಹೆಚ್ಚಳವಾಗಿರುವ ಪ್ರಕರಣಗಳು ಮತ್ತೆ ಪತ್ತೆಯಾಗಿದೆ‌. ಭಾರತದಲ್ಲೂ ಕಂಡು ಬಂದಿದ್ದು, ಚೀನಾದಲ್ಲಿ ಕೂಡಾ ಕೊರೊನಾ ವೈರಸ್ ಪ್ರಕರಣಗಳು ಮತ್ತೆ ಹೆಚ್ಚಿದ್ದು, ಚೀನಾದ ಕ್ಸಿಯಾಮೆನ್ ಪ್ರದೇಶದ ಅಧಿಕಾರಿಗಳು ಮಾನವರಿಗೆ ಮಾತ್ರವಲ್ಲ ಸಮುದ್ರ ಜೀವಿಗಳಾದ ಮೀನು ಮತ್ತು…

Health

18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಜುಲೈ 15 ರಿಂದ 75 ದಿನಗಳವರೆಗೆ ಉಚಿತ ಬೂಸ್ಟರ್ ಡೋಸ್

ನವದೆಹಲಿ : ದೇಶದಲ್ಲಿ ಸದ್ದಿಲ್ಲದೆ ಹೆಚ್ಚುತ್ತಿರುವ ಕೋರೋನಾ ಪ್ರಕರಣದ ಮಧ್ಯೆ, ಬೂಸ್ಟರ್ ಡೋಸ್ ಕುರಿತು ಕೇಂದ್ರ ಸರ್ಕಾರ ಮಹತ್ವದ ಘೋಷಣೆ ಮಾಡಿದೆ. ಜುಲೈ 15 ರಿಂದ 75 ದಿನಗಳವರೆಗೆ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಸರ್ಕಾರಿ ಲಸಿಕಾ ಕೇಂದ್ರಗಳಲ್ಲಿ ಉಚಿತ…

International

ಬರೋಬ್ಬರಿ 66 ದಿನ ಒಬ್ಬಂಟಿಯಾಗಿ ಕಾಲ ಕಳೆದ 13ರ ಪೋರ! ಹಾಲಿವುಡ್ ನ ‘ ಹೋಮ್ ಅಲೋನ್’ ಸಿನಿಮಾ ನೆನಪಿಸುವಂತಿದ್ದೆ ಈತನ ಕಾರ್ಯವೈಖರಿ!

ಹಾಲಿವುಡ್ ನ ‘ಹೋಮ್ ಅಲೋನ್’ ಚಿತ್ರವನ್ನು ಯಾರಾದರೂ ನೋಡಿದ್ದರೆ, ಆ ಸಿನಿಮಾದ ಥ್ರಿಲಿಂಗ್ ಫೀಲ್ ಈಗಲೂ ನೆನಪಿಸುವಂಥದ್ದು. ಆ ಸಿನಿಮಾದಲ್ಲಿ ನಟಿಸಿದ ಮಗುವು ಒಬ್ಬಂಟಿಯಾಗಿ ಮನೆಯಲ್ಲಿ ಹೇಗೆ ಬದುಕುಳಿಯಿತು ಜೊತೆಗೆ ಮನೆಗೆ ಕನ್ನ ಹಾಕಲು ಬಂದ ಕಳ್ಳರನ್ನು ತನ್ನ…

latest

ಕೊರೋನ ನಾಲ್ಕನೇ ಅಲೆಯ ಆತಂಕದ ನಡುವೆ ಎದುರಾಯಿತು ಬ್ಲ್ಯಾಕ್ ಫಂಗಸ್ ಪ್ರಕರಣ!

ಬೆಂಗಳೂರು :ಕೊರೋನ ನಾಲ್ಕನೇ ಅಲೆಯ ಆತಂಕದ ನಡುವೆ ಮತ್ತೊಂದು ಆತಂಕ ಎದುರಾಗಿದ್ದು,ಕೋವಿಡ್ ಎರಡನೇ ಅಲೆಯ ಸಮಯದಲ್ಲಿ ಪ್ರಮುಖವಾಗಿದ್ದ ಮ್ಯೂಕೋರ್ಮೈಕೋಸಿಸ್ ಅಥವಾ ಬ್ಲ್ಯಾಕ್ ಫಂಗಸ್ ಪ್ರಕರಣಗಳು ನಗರದ ಕನಿಷ್ಠ ಒಂದು ಖಾಸಗಿ ಆಸ್ಪತ್ರೆಯಲ್ಲಿ ಕಾಣಿಸಿಕೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ…

Health

ಕೊನೆಗೂ ಪತ್ತೆಯಾಯಿತು ಕೊರೋನಾ ವೈರಸ್ ನ ಮೂಲ !! | ಈ ಪ್ರಾಣಿಗೆ ಹೋಲುವ ಜೀವಿಯಲ್ಲಿತ್ತಂತೆ ವೈರಸ್

ಇಡೀ ಜಗತ್ತನ್ನೇ ಭಯಭೀತಗೊಳಿಸಿದ ಕೊರೋನಾ ವೈರಸ್ ನ ಕುರಿತು ಯಾವುದೇ ಮಾಹಿತಿ ಇದುವರೆಗೂ ಪತ್ತೆಯಾಗಿರಲಿಲ್ಲ.ಈ ವೈರಸ್ ಎಲ್ಲಿಂದ ಬಂದಿದೆ? ಹೇಗೆ ಇದೆ? ಎಂಬ ಸುಳಿವೇ ಇಲ್ಲದೆ ಜನರೆಲ್ಲರೂ ತನ್ನ ಪ್ರಾಣ ರಕ್ಷಣೆಗಾಗಿ ಅದೆಷ್ಟೋ ಸರ್ಕಾರ ಜಾರಿಗೊಳಿಸಿದ ಸುರಕ್ಷಿತ ನಿಯಮಗಳನ್ನು…