News
Covid : ರಾಜ್ಯದಲ್ಲಿ ಕೋವಿಡ್ ಹೆಚ್ಚಳ ಕಾರಣ ಶಾಲಾ-ಕಾಲೇಜುಗಳು ಬಂದ್? ಆರೋಗ್ಯ ಸಚಿವರಿಂದ ಬಿಗ್ ಅಪ್ಡೇಟ್
Covid : ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳನ್ನು ಬಂದ್ ಮಾಡಲಾಗುತ್ತದೆಯಾ? ಮುಂದಿನ ವಾರ ಶಾಲೆಗಳು ಆರಂಭವಾಗುವುದನ್ನು ಮುಂದೂಡಲಾಗುತ್ತದೆಯಾ? ಎಂಬ ವಿಚಾರ ಚರ್ಚೆಯಾಗುತ್ತಿದೆ.
