ಶನಿವಾರ, 24 ಅಕ್ಟೋಬರ್ 2026

corona cases in Dakshina Kannada

Health

Dakshina Kannada: ಮತ್ತೆ ಲಗ್ಗೆ ಇಟ್ಟ ಮಹಾಮಾರಿ; ದ.ಕ ಜಿಲ್ಲೆಯಲ್ಲಿ ಮತ್ತೆರಡು ಕೊರೊನಾ ಪಾಸಿಟಿವ್‌ ಪತ್ತೆ!! ಎಲ್ಲೆಡೆ ಅಲರ್ಟ್‌!!

Mangaluru: ಮತ್ತೆ ಕೊರೊನಾ ಲಗ್ಗೆ ಇಟ್ಟಿದೆ. ಇದೀಗ ಈ ಕೊರೊನಾ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ದಕ್ಷಿಣ ಕನ್ನಡದಲ್ಲಿ ಮತ್ತೆರಡು ಪಾಸಿಟಿವ್‌ ಪ್ರಕರಣ ಬೆಳಕಿಗೆ ಬಂದಿದೆ ಎಂದು ವರದಿಯಾಗಿದೆ. ಈ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್‌ ಪಾಸಿಟಿವ್‌ ಪ್ರಕರಣಗಳ…