Food
ಮಧುಮೇಹಿಗಳೇ ಗಮನಿಸಿ: ಈ ಹಿಟ್ಟಿನಿಂದ ಚಪಾತಿ ರೆಡಿ ಮಾಡಿದ್ರೆ ನಿಮ್ಮ ಶುಗರ್ ಲೆವೆಲ್ ಹೈ ಆಗೋದು ಗ್ಯಾರಂಟಿ!
ಮಧುಮೇಹದ ಚಿಕಿತ್ಸೆಯಲ್ಲಿ ಆಹಾರಕ್ರಮ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಒಂದು ಒಳ್ಳೆಯ ಆಹಾರಕ್ರಮ ಬೇಕು ಅಂತಾರೆ ವೈದ್ಯರು. ಡಯಾಬಿಟಿಸ್ ಡಯೆಟ್ ಅಂದ್ರೆ ಬರೀ ಚಪಾತಿ ತಿನ್ನುವುದಲ್ಲ. ನಾವು ಖರೀದಿಸೋ ಗೋಧಿ ಹಿಟ್ಟಿನಲ್ಲಿ ಸಂಸ್ಕರಿಸಿದ ಹಿಟ್ಟು…

