ಶನಿವಾರ, 24 ಅಕ್ಟೋಬರ್ 2026

Coorg district

Health

ʻಪ್ರವಾಸಿ ತಾಣ ಕೊಡಗಿʼನಲ್ಲಿ ಮಾಸ್ಕ್, ಸ್ಯಾನಿಟೈಸೇಶನ್​ , ದೈಹಿಕ ಅಂತರ ಕಡ್ಡಾಯ : ಡಿಹೆಚ್​ಓ ಡಾ. ವೆಂಕಟೇಶ್ ಆದೇಶ

ಹೊರ ದೇಶಗಳಲ್ಲಿ ಕೊರೊನಾ ಹೆಚ್ಚಳ ಬೆನ್ನಲ್ಲೆ ರಾಜ್ಯದಲ್ಲೂ ಮುನ್ನೆಚ್ಚರಿಕಾ ಕ್ರಮವಾಗಿ ಕೋವಿಡ್‌ ನಿಯಮಗಳನ್ನು ಪಾಲಿಸಲು ಸರ್ಕಾರ ಸೂಚನೆ ನೀಡಿದ ಬೆನ್ನಲ್ಲೆ ಪ್ರವಾಸಿ ತಾಣ ಕೊಡಗಿನಲ್ಲಿ ಮಾಸ್ಕ್, ಸ್ಯಾನಿಟೈಸೇಶನ್​ , ದೈಹಿಕ ಅಂತರ ಕಡ್ಡಾಯಗೊಳಿಸಿ ಡಿಹೆಚ್​ಓ ಡಾ. ವೆಂಕಟೇಶ್ ಆದೇಶ…