ಶನಿವಾರ, 24 ಅಕ್ಟೋಬರ್ 2026

cool captain

Interesting

ದುಬಾರಿ ಎಲೆಕ್ಟ್ರಿಕ್‌ ಕಾರಿನ ಮಾಲೀಕರಾದ ಕೂಲ್‌ ಕ್ಯಾಪ್ಟನ್‌ ಧೋನಿ | ಈ ಕಾರಿನ ವಿಶೇಷತೆ ಎಷ್ಟಿದೆ ತಿಳಿದುಕೊಳ್ಳಿ

ಪ್ರಸ್ತುತ ಭಾರತದಲ್ಲಿರುವ ಎಲ್ಲಾ ಕ್ರಿಕೆಟಿಗರಲ್ಲಿ ಅತಿ ಹೆಚ್ಚು ಕಾರು, ಬೈಕ್‌ಗಳ ಕ್ರೇಜ್ ಇರುವವರಲ್ಲಿ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಮೊದಲಿಗರು. ಇವರಲ್ಲಿ ಆಧುನಿಕ ಮತ್ತು ವಿಂಟೇಜ್ ಕ್ಲಾಸಿಕ್ಗಳನ್ನು ಒಳಗೊಂಡಿರುವ ಕಾರು ಮತ್ತು ಬೈಕ್‌ಗಳ ಅದ್ಭುತ ಭಂಡಾರವೇ ಇದೆ.…