A Raja: ಭಾರತ ದೇಶವೇ ಅಲ್ಲ, ಜೈ ಶ್ರೀರಾಮ್ ಅನ್ನುವವರು ಮೂರ್ಖರು, ನಾವು ರಾಮನ ಶತ್ರುಗಳು- ಡಿಎಂಕೆ ಸಂಸದನಿಂದ ಮತ್ತೆ ವಿವಾದಾತ್ಮಕ ಸ್ಟೇಟ್ಮೆಂಟ್ !!
A Raja: ಭಾರತ ದೇಶವೇ ಅಲ್ಲ, ಜೈ ಶ್ರೀರಾಮ್ ಎನ್ನುವವರು ಮೂರ್ಖರು, ನಾವು ಶ್ರೀರಾಮನ ಶತ್ರುಗಳು, ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಡಿಎಂಕೆ(DMK) ಸಂಸದ ಎ.ರಾಜಾ(A Raja) ಅವರು ವಿವಾದಿತ ಹೇಳಿಕೆ ನೀಡಿದ್ದು ಭಾರೀ ಸಂಚಲನ ಸೃಷ್ಟಿಸಿದೆ.…




