News
Praveen Shetty: ಕರ್ನಾಟಕದಲ್ಲಿ ‘ಥಗ್ ಲೈಫ್’ ರಿಲೀಸ್ ಆದ್ರೆ ಟಿಕೆಟ್ ಖರೀದಿಸಿ ಫಿಲ್ಮ್ ನೋಡುತ್ತೇವೆ – ಕರವೇ ಪ್ರವೀಣ್ ಶೆಟ್ಟಿ ಅಚ್ಚರಿಗೆ ಹೇಳಿಕೆ
Praveen Shetty : ಕನ್ನಡದ ಹುಟ್ಟಿನ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಕಮಲ್ ಹಾಸನ್ ಅವರ 'ಥಗ್ ಲೈಫ್' ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡದಿರಲು ಕನ್ನಡ ಪರ ಸಂಘಟನೆಗಳು ನಿರ್ಧರಿಸಿದ್ದವು.

