ಮಂಗಳವಾರ, 27 ಅಕ್ಟೋಬರ್ 2026
Trending

Congress

Karnataka State Politics Updates

ಸದ್ಯದಲ್ಲೇ ಡಿಕೆಶಿಯ ಸಿಡಿ, ಗರ್ಲ್ ಫ್ರೆಂಡ್ ಎಲ್ಲವನ್ನೂ ಬಹಿರಂಗ ಮಾಡ್ತೀನಿ ಎಂದ ಜಾರಕೀಹೊಳಿ! ರಾಜ್ಯದಲ್ಲಿ ಮತ್ತೆ ಶುರುವಾಯ್ತು ಸಿಡಿ ಸಮರ!!

ರಾಜ್ಯದಲ್ಲಿ ರಾಜಕಾರಣಿಗಳ ವಿಚಾರವಾಗಿ ಜಾಸ್ತಿ ಸುದ್ದಿ ಮಾಡೋದು, ಅವರೆಲ್ಲರಿಗೂ ಭಯ ಹುಟ್ಟಿಸೋದು ಎಂದರೆ ಅದು ಸಿ.ಡಿ ವಿಷಯ. ಇಷ್ಟು ದಿನ ತಣ್ಣಗಾಗಿದ್ದ ಈ ಸಿ ಡಿ ವಿಚಾರವೀಗ ವಿಧಾನಸಭೆ ಚುನಾವಣೆ ಹೊತ್ತಲ್ಲೇ ಮತ್ತೆ ಹೊಗೆಯಾಡಲು ಶುರುಮಾಡಿದೆ. ಅದೂ ಕೂಡ…

Karnataka State Politics Updates

ಬ್ರಾಹ್ಮಣ ಮಾಲೀಕತ್ವದ ಪತ್ರಿಕೆಗಳಿಗೆ ವಿಶೇಷ ಜಾಹೀರಾತು ನೀಡಲು ಮುಂದಾದ ಸರ್ಕಾರ ! ಮಾಧ್ಯಮ ಲೋಕದಲ್ಲಿ ಭಾರೀ ಸಂಚಲನ ಸೃಷ್ಟಿಸಿತು ನಿರ್ಧಾರ!

ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಪಕ್ಷಗಳೆಲ್ಲವೂ ಜನರನ್ನು ಸೆಳೆಯಲು ಭರ್ಜರಿ ಯೋಜನೆಗಳ ಘೋಷಣೆ ಮಾಡುತ್ತಿವೆ. ಆಡಳಿತ ರೂಢ ಬಿಜೆಪಿಯಂತೂ ಹಲವಾರು ಕಾರ್ಯಕ್ರಮಗಳ ಆಯೋಜನೆ ಮೂಲಕ ಮತ ಬೇಟೆ ಶುರುಮಾಡಿದೆ. ಆದರಲ್ಲೂ ಕೂಡ ಸಮುದಾಯಗಳ ಓಲೈಕೆಗಾಗಿ ಏನು ಬೇಕಾದರೂ ಮಾಡಲು ತಯಾರಿದ್ದೇನೆ…

Karnataka State Politics Updates

ಸಿದ್ದು ಆಡಳಿತದ 59 ಪ್ರಕರಣಗಳನ್ನು ಲೋಕಾಯುಕ್ತ ತನಿಖೆಗೆ ವಹಿಸುತ್ತಿದೆ ಬೊಮ್ಮಾಯಿ ಸರ್ಕಾರ! ಚುನಾವಣೆ ಬೆನ್ನಲ್ಲೇ ಗರಿಗೆದರಿತು ಭ್ರಷ್ಟಾಚಾರ ಆರೋಪ!

ಚುನಾವಣೆ ಸನ್ಹಿತವಾದಂತೆ ಪಕ್ಷ ಹಾಗೂ ಪ್ರತಿಪಕ್ಷಗಳ ಅರೋಪ, ಪ್ರತ್ಯಾರೋಪಗಳು ತುಂಬಾ ಜೋರಾಗಿಯೇ ನಡೆಯುತ್ತಿವೆ. ಅದರಲ್ಲೂ ಭ್ರಷ್ಟಾಚಾರ ಆರೋಪಗಳದ್ದೇ ಮೇಲುಗೈ. ಇಷ್ಟು ಸಮಯ ಸುಮ್ಮನಿದ್ದ ಕೋಟಿ ಕೋಟಿ ಹಗರಣಗಳೆಲ್ಲ ಬೆಳಕಿಗೆ ಬಂದು ಜನರಿಗೆ ನಾಯಕರ ಬಣ್ಣ ಬದಲಾಗುವ ಸಮಯವಿದು. ಅಂತೆಯೇ…

Karnataka State Politics Updates

ಭಾರತ್‌ ಜೋಡೋ ಯಾತ್ರೆಯ ಸಮಾರೋಪಕ್ಕೆ ದೇವೇಗೌಡರಿಗೆ ಬಂತು ಆಹ್ವಾನ! ರಾಹುಲ್ ಗಾಂಧಿ ಹೊಗಳಿ ಮರು ಪತ್ರ ಬರೆದ್ರು ಮಾಜಿ ಪ್ರಧಾನಿ!

ಕನ್ಯಾಕುಮಾರಿಯಿಂದ ಆರಂಭವಾಗಿರುವ ಕಾಂಗ್ರೆಸ್‌ನ ಭಾರತ್‌ ಜೋಡೋ ಯಾತ್ರೆ ತನ್ನ ಗುರಿಯಂತೆ ಜಮ್ಮು ಕಾಶ್ಮೀರವನ್ನು ತಲುಪಿದೆ. ಇದೀಗ ಯಾತ್ರೆಯು ಪೂರ್ಣಗೊಂಡು ಸಮಾರೋಪದ ಅಂತ್ಯಕ್ಕೆ ಬಂದಿದೆ. ಹೀಗಾಗಿ ಜನವರಿ 30ರಂದು ಶ್ರೀನಗರದಲ್ಲಿ ಸಮಾರೋಪ ಸಮಾರಂಭವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮಕ್ಕೆ ವಿವಿಧ ಪಕ್ಷಗಳ ನಾಯಕರನ್ನು…

Karnataka State Politics Updates

ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸೋಲ್ಲ, ಅದು ಕೇವಲ ದೊಂಬರಾಟ – ಬಿ. ಎಸ್. ಯಡಿಯೂರಪ್ಪ !

ಸಿದ್ದರಾಮಯ್ಯ ಅವರು ಕೋಲಾರದಿಂದ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ. ಅವರು ನಾಟಕ ಮಾಡುತ್ತಿದ್ದಾರೆ. ಮೈಸೂರಿಗೆ ಬರಲು ಯತ್ನ ನಡೆಸಿದ್ದಾರೆ ಎಂದು ಬಿಜೆಪಿಯ ರಾಜಾಹುಲಿ ಬಿ.ಎಸ್‌.ಯಡಿಯೂರಪ್ಪನವರು ಖಚಿತವಾಗಿ ಹೇಳಿದರು. ನಿನ್ನೆ ಬೆಳಗಾವಿ ನಗರದಲ್ಲಿ ಮಧ್ಯಮದವರೊಂದಿಗೆ ಅವರು ಮಾತನಾಡುತ್ತಿದ್ದರು. ನಾನೇನು ಭವಿಷ್ಯ ಹೇಳುತ್ತಿಲ್ಲ,…

Karnataka State Politics Updates

ಪ್ರಜ್ಞಾ ಸಿಂಗ್ ಒಬ್ಬಳು ಭಯೋತ್ಪಾದಕಿ, ಕಟೀಲ್ ಒಬ್ಬ ವಿದೂಷಕ! ಬಿಜೆಪಿ ವಿರುದ್ಧ ಮತ್ತೆ ಹರಿಹಾಯ್ದ ಹರಿಪ್ರಸಾದ್

ಬಿಜೆಪಿ ಕುರಿತು ಹೇಳಿಕೆ ನೀಡುವುದರ ಮೂಲಕ ಇತ್ತೀಚೆಗೆ ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದ ಕರ್ನಾಟಕ ವಿಧಾನ ಪರಿಷತ್ ನ ವಿರೋಧ ಪಕ್ಷದ ನಾಯಕ ಬಿ. ಕೆ ಹರಿಪ್ರಸಾದ್ ಇದೀಗ ಮತ್ತೊಂದು ಹೇಳಿಕೆಯ ಮೂಲಕ ಸುದ್ದಿಯಾಗುತ್ತಿದ್ದಾರೆ. ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ…

Karnataka State Politics Updates

ಸಿದ್ದರಾಮಯ್ಯನವರಿಗೆ ಬಂತು ಇನ್ನೊಂದು ಹೊಸ ಹೆಸ್ರು! ಈ ಹಿಂದೆ ಸಿದ್ರಾಮುಲ್ಲಾ ಖಾನ್ ಎಂದಿದ್ದ ನಾಮ ಶಾಸ್ತ್ರಜ್ಞ ಸಿಟಿ ರವಿಯಿಂದಲೇ ಆಯ್ತು ಹೊಸ ನಾಮಕರಣ

ಮತ್ತೆ ಸಿಟಿ ರವಿ ಮತ್ತು ಸಿದ್ದರಾಮಯ್ಯ ಮುಖಾಮುಖಿಯಾಗಿದ್ದಾರೆ. ಇವತ್ತು ಸಿದ್ದರಾಮಯ್ಯನವರಿಗೆ ಹೆಸರಿಡುವ ಶಾಸ್ತ್ರ. ಅದನ್ನು ನಡೆಸಿಕೊಟ್ಟದ್ದು ನಾಮಕರಣ ಶಾಸ್ತ್ರಜ್ಞ ಶ್ರೀ ಶ್ರೀ ಸಿಟಿ ರವಿಯವರು. ಈ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಸಿದ್ರಾಮುಲ್ಲಾ ಖಾನ್ ಎಂದು ಕರೆದು ಬಿಜೆಪಿ…

News

ಕರಾವಳಿ ಕರ್ನಾಟಕದ ಜನತೆಗೆ ಗುಡ್ ನ್ಯೂಸ್! ಕಾಂಗ್ರೆಸ್ ಪಾರ್ಟಿ, ನಿಮಗಾಗಿ ಬಿಡುಗಡೆ ಮಾಡಲಿದೆ ಪ್ರತ್ಯೇಕ ಪ್ರಣಾಳಿಕೆ!

ಕಳೆದ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಇಲ್ಲದೆ ಅಧಿಕಾರ ಕಳೆದುಕೊಂಡಿದ್ದ ಕಾಂಗ್ರೆಸ್ ಇದೀಗ ಮತ್ತೆ ರಾಜ್ಯದಲ್ಲಿ ಅಧಿಕಾರ ಹಿಡಿಯಲು ಕಸರತ್ತು ನಡೆಸುತ್ತಿದೆ. ಕಾಂಗ್ರೆಸ್ ನಾಯಕರು ಕಾಲಿಗೆ ಚಕ್ರ ಕಟ್ಟಿಕೊಂಡಂತೆ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಶತಾಯಗತಾಯವಾಗಿ ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ಹೊದಲ್ಲಿ…

Karnataka State Politics Updates

ಕಾಂಗ್ರೆಸ್ಸಿನ ‘ಗೃಹಲಕ್ಷ್ಮೀ’ ಯೋಜನೆಗೆ ಸೆಡ್ಡು ಹೊಡೆದ ಬಿಜೆಪಿ! ‘ಗೃಹಿಣಿ ಶಕ್ತಿ’ ಯೋಜನೆಯಡಿ BPL ಕುಟುಂಬಗಳಿಗೆ 2000 ಕೊಡುವುದಾಗಿ ಘೋಷಣೆ!

ವಿಧಾನಸಭೆಯ ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಭಾರೀ ಕಸರತ್ತು ನಡೆಸುತ್ತಿವೆ. ಇದೀಗ ಭರವಸೆ ಹಾಗೂ ಕೊಡುಗೆಗಳ ಘೋಷಣೆಯನ್ನು ಕೂಡ ಸವಾಲೆಂಬಂತೆ ಘೋಷಿಸಿಕೊಳ್ಳುತ್ತಿವೆ. ಮುಂದಿನ ಚುನಾವಣೆಯಲ್ಲಿ ಗೆಲುವು ಪಡೆದು ಅಧಿಕಾರಕ್ಕೆ ಬಂದರೆ ಪ್ರತಿ ಮನೆಯ ಓರ್ವ ಮಹಿಳೆಗೆ…

Karnataka State Politics Updates

ರಾಜ್ಯದಲ್ಲಿ ಕಾಂಗ್ರೇಸಿಗೂ ಹಿಡಿಯಿತು ‘ಉಚಿತ ಕೊಡುಗೆಯ ಗೀಳು’! ಪಕ್ಷ ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೂ 200 ಯೂನಿಟ್ ಉಚಿತ ವಿದ್ಯುತ್ ಘೋಷಣೆ

ಚುನಾವಣೆ ಹತ್ತಿರವಾಗುತ್ತಿದ್ದಂತೆ ಪಕ್ಷಗಳೆಲ್ಲವು ತಾವು ಅಧಿಕಾರಕ್ಕೆ ಬಂದರೆ ಜನರಿಗೆ ಯಾವೆಲ್ಲಾ ಸೌಲಭ್ಯಗಳನ್ನು ನೀಡುತ್ತೇವೆಂದು ಘೋಷಣೆ ಮೊಳಗಿಸುತ್ತವೆ. ಅದಲ್ಲದೆ ಇತ್ತೀಚಿಗಂತೂ ‘ಉಚಿತ ಕೊಡುಗೆ’ಗಳು ಸಾಕಷ್ಟು ಸದ್ಧು ಮಾಡುತ್ತಿವೆ. ದೆಹಲಿಯಲ್ಲಿನ ಕೇಜ್ರಿವಾಲ್ ಸರ್ಕಾರ ಈ ಸಂಪ್ರದಾಯವನ್ನು ಆರಂಭಿಸಿತು. ಆದರಿಂದು ಹೆಚ್ಚಿನ ಪಾರ್ಟಿಗಳು…